Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬಾಂಧವ್ಯ ಫೌಂಡೇಶನ್ ಕರ್ನಾಟಕ 13ನೇ ಮನೆ ಹಸ್ತಾಂತರ

ಕೋಟ : ಬಾಂಧವ್ಯ ಫೌಂಡೇಶನ್ ಕರ್ನಾಟಕ ನೆರಳು ಯೋಜನೆಯಿಂದ 13ನೇ ಮನೆಯನ್ನು ಬಂಟ್ವಾಡಿ ನಿವಾಸಿ ಅಮೃತ ಶೆಟ್ಟಿಯವರಿಗೆ ಇತ್ತೀಚಿಗೆ ಹಸ್ತಾಂತರ ಕಾರ್ಯಕ್ರಮ ನೆಡೆಯಿತು..ಮನೆಯ ಬಾಗಿಲು ತೆರೆಯುವ ಮತ್ತು…

Read More

ಪಾರಂಪಳ್ಳಿ ಶ್ರೀ ಗುರು ಶನೀಶ್ವರ ದೇವಸ್ಥಾನದ ಪುನರ್ ಪ್ರತಿಷ್ಠೆ ಆಮಂತ್ರಣ ಬಿಡುಗಡೆ

ಕೋಟ: ಶ್ರೀ ಗುರು ಶನೀಶ್ವರ ದೇವಸ್ಥಾನ ಪಾರಂಪಳ್ಳಿ ಪಡುಕರೆ ಸಾಲಿಗ್ರಾಮ ಇದರ ನೂತನ ಶಿಲಾಮಯದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗು ಬ್ರಹ್ಮಕಲಶೋತ್ಸವ , ಧಾರ್ಮಿಕ ಕಾರ್ಯಕ್ರಮ ಮೇ 8…

Read More

ಅಕಾಲಿಕ ಮಳೆಯಿಂದ ಕಲ್ಲಂಗಡಿ ಬೆಳೆ ಹಾನಿ, ರೈತರನ್ನು ಸಂತೈಸಲು ಗದ್ದೆಗಳಿದ ಕುಂದಾಪುರ ಎ.ಸಿ ರಶ್ಮಿ

ಕೋಟ: ಅಕಾಲಿಕ ಮಳೆಯಿಂದ ಕೋಟ ಹೋಬಳಿಯ ಭಾಗದ ಕಲ್ಲಂಗಡಿ ಬೆಳೆ ಸಂಪೂರ್ಣ ಹಾನಿಗೊಂಡಿದ್ದುಕಲ್ಲoಗಡಿ ಬೆಳೆಗಾರರ ಕಣ್ಣಿರೊರೆಸಲು ಕುಂದಾಪುರ ಎ.ಸಿ ರಶ್ಮಿ ದಿಢೀರ್ ಭೇಟಿ ನೀಡಿ ಗದ್ದೆಗಳಿದು ರೈತ…

Read More

ರಾಷ್ಟ್ರೀಯ ಹೆದ್ದಾರಿ ಮಣೂರಿನಿಂದ ಮಾಬುಕಳದವರೆಗೆ ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ ಪರಿಶೀಲನೆ

ಕೋಟ: ಇತ್ತೀಚಿಗಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚುತ್ತಿದ್ದು ಹೆದ್ದಾರಿ ಕಾಮಗಾರಿಯಲ್ಲಿನ ಲೋಪದಿಂದ ಈ ಪ್ರಕರಣಗಳು ಹೆಚ್ಚುತ್ತಿವೆ ಈ ಹಿನ್ನಲ್ಲೆಯಲ್ಲಿ ವಿವಿಧ ಭಾಗಗಳ ಅಪಘಾತ ವಲಯಗಳ ಸ್ಥಳಗಳಿಗೆ…

Read More

ಕೋಡಿ ಕನ್ಯಾಣ- ಪಚ್ಚಿಲೆ ಕ್ಷೇತ್ರೋತ್ಸವ-2025 ಕಾರ್ಯಕ್ರಮ
ಕರಾವಳಿ ಜನರ ಜೀವನಾಡಿ ಪಚ್ಚಿಲೆ ಕೃಷಿ- ಕಿರಣ್ ಕುಮಾರ್ ಕೊಡ್ಗಿ

ಕೋಟ: ಕರಾವಳಿ ಭಾಗದ ಜೀವನಾಡಿಯಾಗಿ ಪಚ್ಚಿಲೆ ಸೇರಿದಂತೆ ಇನ್ನಿತರ ಮೀನುಗಾರಿಕಾ ಕೃಷಿ ವಿಶೇಷವಾಗಿ ಗಮನ ಸೆಳೆಯುತ್ತಿದೆ ಇದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಕುಂದಾಪುರದ ಶಾಸಕ ಕಿರಣ್ ಕುಮಾರ್…

Read More

ಜಗತ್ತಿನ ಶ್ರೀಮಂತ ಕಲೆ ಯಕ್ಷಗಾನ – ಯಕ್ಷ ಚಿಂತಕ ಎಚ್ ಸುಜಯೀಂದ್ರ ಹಂದೆ

ಕೋಟ: ಯಕ್ಷಗಾನ ಕಲೆಯಲ್ಲಿರುವ ಸಾಹಿತ್ಯದ ಕಂಪು ಬೇರಾವುದರಲ್ಲಿ ಕಾಣಲು ಸಾಧ್ಯವಿಲ ಅದಕ್ಕಾಗಿಯೇ ಜಗತ್ತಿನ ಶ್ರೀಮಂತ ಕಲೆಯಾಗಿ ಯಕ್ಷಗಾನ ಹೊರಹೊಮ್ಮಿದೆ ಎಂದು ಯಕ್ಷ ಚಿಂತಕ ಎಚ್ ಸುಜಯೀಂದ್ರ ಹಂದೆ…

Read More

ಮಣೂರು ಫ್ರೆಂಡ್ಸ್ 24ನೇ ವರ್ಷದ ವಾರ್ಷಿಕೋತ್ಸವ
ಮಣೂರು ಫ್ರೆಂಡ್ಸ್ ಸಾಮಾಜಿಕ ಕಾರ್ಯ ವಿಶಿಷ್ಠವಾದದ್ದು- ನಿವೃತ್ತ ಉಪನ್ಯಾಸಕ ಅರುಣಾಚಲ ಮಯ್ಯ

ಕೋಟ: ಸಂಘಸoಸ್ಥೆಗಳು ಹುಟ್ಟುವುದು ಸುಲಭ ಆದರೆ ಅದನ್ನು ನಿರಂತವಾಗಿ ಕೊಂಡ್ಯೊಯುವ ಕಾರ್ಯ ಕ್ಲಿಷ್ಟಕರ ಈ ನಿಟ್ಟಿನಲ್ಲಿ ಮಣೂರು ಫ್ರೆಂಡ್ಸ್ ವಿಶಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ನಿವೃತ್ತ ಉಪನ್ಯಾಸಕ…

Read More

ಮಣೂರು ದೇಗುಲದ ರಥೋತ್ಸವ ಸಂಪನ್ನ

ಕೋಟ: ಇಲ್ಲಿನ ಮಣೂರು ರಾಷ್ಟ್ರೀಯ ಹೆದ್ದಾರಿಯ ಸನಿಹದಲ್ಲಿರುವ ಮಣೂರು ಶ್ರೀ ಮಹಾಲಿಂಗೇಶ್ವರ ಹೇರಂಭ ಮಹಾಗಣಪತಿ ದೇಗುಲದ ವಾರ್ಷಿಕ ರಥೋತ್ಸವ ಕಾರ್ಯಕ್ರಮ ಶನಿವಾರ ಸಂಪನ್ನಗೊAಡಿತು.ರಥೋತ್ಸವವು ಕೋಟ ರಾಷ್ಟ್ರೀಯ ಹೆದ್ದಾರಿಯ…

Read More

ಪಾಂಡೇಶ್ವರ- ರಕ್ತೇಶ್ವರಿ ದೇಗುಲದ ವಾರ್ಷಿಕ ವರ್ಧಂತಿ ಉತ್ಸವ ಸಂಪನ್ನ

ಕೋಟ: ಇಲ್ಲಿನ ಸಾಸ್ತಾನದ ಪಾಂಡೇಶ್ವರದ ರಕ್ತೇಶ್ವರಿದೇಗುಲದ ವಾರ್ಷಿಕ ವರ್ಧಂತಿ ಉತ್ಸವ ಶನಿವಾರಸಂಪನ್ನಗೊoಡಿತು. ದೇಗುಲದಲ್ಲಿ ಪೂರ್ವಾಹ್ನ ಸಾಮೂಹಿಕ ಪ್ರಾರ್ಥನೆ, ರಕ್ತೇಶ್ವರಿ ಹಾಗೂ ನಾಗಾಧಿ ಪರಿವಾರ ದೇವರಿಗೆ ನವಕ ಕುಂಭ…

Read More

ಉದೋಗ್ಯ ನೇಮಕಾತಿಗೆ 10 ಲಕ್ಷದ ಆಡಿಯೋ ಬಗ್ಗೆ ತನಿಖೆಗೆ ಅಗ್ರಹಿಸಿದ ಸಂಘದ ಸದಸ್ಯರು

ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಹಾಲಿ ಅಧ್ಯಕ್ಷರಾದಂತಹ ಮಂಜುನಾಥ ಕುಂದರ್ ಇವರು ಸಂಸ್ಥೆಯ ಹೆಸರಿನಲ್ಲಿ ಉದ್ಯೋಗ ನೇಮಕಾತಿಯ ಬಗ್ಗೆ ಮಾತನಾಡಿದರೆನ್ನಲಾದ ಹತ್ತು ಲಕ್ಷದ ಆಡಿಯೋ ವೈರಲ್ ಬಗ್ಗೆ…

Read More