Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪ್ರತಿಭಾನ್ವಿತ ವಿದ್ಯಾಸಂಸ್ಥೆ ಶಂಕರನಾರಾಯಣ ಡಿಗ್ರಿ ಕಾಲೇಜು – ಗುರುರಾಜ್ ಶೆಟ್ಟಿಗಂಟಿ ಹೊಳೆ

ವಿದ್ಯಾರ್ಥಿಗಳು ಸಾಧನೆಗೈದಾಗ ಮನ ತುಂಬಿ ನೋಡುವುದು ನಮ್ಮ ಭಾಗ್ಯ. ಸಾಧನೆಯ ಹಿಂದಿನ ಪರಿಶ್ರಮ ಪ್ರಯತ್ನಗಳು ಅನನ್ಯ. ಇಂತಹ ಅಮೋಘ ಪರಿಶ್ರಮ ಮತ್ತು ಯಶಸ್ಸಿಗೆ ಕಾರಣ ಬೈಂದೂರು ವಿಧಾನಸಭಾ…

Read More

ಜ್ಞಾನಪೀಠ ಪುರಸ್ಕೃತರ ಸಾಹಿತ್ಯ ಸಂವಾದ ತಿಂಗಳ ಉಪನ್ಯಾಸ ಮಾಲಿಕೆ 4 ಮಾಸ್ತಿ ಕನ್ನಡದ ಆಸ್ತಿ : ಡಾ.ಮಲ್ಲಪ್ಪ ಬಂಡಿ

ವರದಿ : ಅಶ್ವಿನಿ ಅಂಗಡಿ ಬಾಗಲಕೋಟೆ : ಎಲ್ಲ ಸಂಸ್ಕೃತಿಯನ್ನು ಸಾರವನ್ನು ಜೀರ್ಣಿಸಿಕೊಂಡು ಮನುಷ್ಯ ಬೆಳೆಯಬೇಕು, ಸಣ್ಣ ಕಥೆಗಳ ಮೂಲಕ ಇತಿಹಾಸದ ಚರಿತ್ರೆಯನ್ನು ಅನುಭವಕ್ಕೆ ತರುವುದು ಮಾಸ್ತಿ…

Read More

ಕುರಿಗಾಹಿಗಳ ಆತ್ಮ ರಕ್ಷಣೆಗೆ ಬಂದೂಕು ತರಬೇತಿ ಅಗತ್ಯ : ಡಿಸಿ ಜಾನಕಿ

ವರದಿ : ಅಶ್ವಿನಿ ಅಂಗಡಿ ಬಾಗಲಕೋಟೆ : ಕಠಿಣ ಸವಾಲಿನ ಜೀವನಶೈಲಿ ಹೊಂದಿರುವ ಕುರಿಗಾಯಿಗಳಿಗೆ ಆತ್ಮರಕ್ಷಣೆಯು ಅತ್ಯಂತ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು. ನವನಗರದ…

Read More

ಕೋಟತಟ್ಟು ಬಾರಿಕೆರೆ ಗ್ರಾಮಸ್ಥರ ಸೇವೆಯಾಟ, ಗಣಹೋಮ, ಸಾಮೂಹಿಕ ಸತ್ಯನಾರಾಯಣ ಪೂಜೆ

ಕೋಟ: ಇಲ್ಲಿನ ಕೋಟತಟ್ಟು ಬಾರಿಕೆರೆ ಗ್ರಾಮಸ್ಥರಿಂದ ಕೋಟ ಅಮೃತೇಶ್ವರಿ ದಶಾವತಾರ ಯಕ್ಷಗಾನ ಮೇಳದಹರಕೆಯ ಸೇವೆಯಾಟ ಬುಧವಾರ ಕೋಟತಟ್ಟುವ್ಯಾಪ್ತಿಯಲ್ಲಿ ಜರಗಿತು. ಈ ಪ್ರಯುಕ್ತ ಸಾಮೂಹಿಕ ಸತ್ಯನಾರಾಯಣ ಪೂಜೆ, ಗಣಹೋಮಾಧಿಗಳು…

Read More

ಮಣೂರು- ಇಂದಿನಿಂದ ಶ್ರೀಮಹಾಲಿಂಗೇಶ್ವರ ಶ್ರೀ ಹೇರಂಬ ಮಹಾಗಣಪತಿ ದೇವಸ್ಥಾನ  ವಾರ್ಷಿಕ ಜಾತ್ರೋತ್ಸವ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ

ಕೋಟ: ಇಲ್ಲಿನ ಮಣೂರು ರಾಷ್ಟ್ರೀಯ ಹೆದ್ದಾರಿ ಸನಿಹದಲ್ಲಿರುವ ಪ್ರಸಿದ್ಧ ದೇಗುಲವಾದ ಶ್ರೀ ಮಹಾಲಿಂಗೇಶ್ವರ ಶ್ರೀ ಹೇರಂಬ ಮಹಾಗಣಪತಿ ದೇವಸ್ಥಾನ ವಾರ್ಷಿಕ ರಥೋತ್ಸವ,ಸಾಂಸ್ಕöÈತಿಕ ಸಂಭ್ರಮ ಎ. 9ರಿಂದ 14ರ…

Read More

ಸಾಲಿಗ್ರಾಮ – ತ್ಯಾಜ್ಯ ವಿಲೇವಾರಿ ಘಟಕ ಮೇಲ್ದರ್ಜೆಗೆ ಗ್ರಾಮಸ್ಥರ ವಿರೋಧ ಪ್ರತಿಭಟನೆ ಎಚ್ಚರಿಕೆ

ಸಾಲಿಗ್ರಾಮ – ತ್ಯಾಜ್ಯ ವಿಲೇವಾರಿ ಘಟಕ ಮೇಲ್ದರ್ಜೆಗೆ ಗ್ರಾಮಸ್ಥರ ವಿರೋಧ ಪ್ರತಿಭಟನೆ ಎಚ್ಚರಿಕೆ ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಸೇತುವೆ ಬಳಿ ಪ್ರಸ್ತುತ ಇದ್ದ ತ್ಯಾಜ್ಯ ವಿಲೇವಾರಿ…

Read More

ಎ.9ಕ್ಕೆ ಕೋಡಿಯಲ್ಲಿ ಬೃಹತ್ ಆಧಾರ್ ಮೇಳ, ಸರಕಾರ ವಿವಿಧ ಯೋಜನೆಗಳ ಅಭಿಯಾನ

ಕೋಟ: ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗದ ಆಶ್ರಯದಲ್ಲಿ ಕೋಡಿ ಗ್ರಾಮಪಂಚಾಯತ್, ಸಮನ್ವಯಸಂಜೀವಿನಿ ಒಕ್ಕೂಟ ಕೋಡಿ, ಎಜ್ಯುಕೇರ್ ಸಂಸ್ಥೆ ಕೋಟ ಸಹಭಾಗಿತ್ವದಲ್ಲಿ ಕೋಟದ ಪಂಚವರ್ಣ ಸಂಘಟನೆ ಸoಯೋಜನೆಯೊoದಿಗೆ…

Read More

ಹಂಗಾರಕಟ್ಟೆ ಬಾಳೆಕುದ್ರು ಶ್ರೀಮಠದಲ್ಲಿ ಧಾರ್ಮಿಕ ಶಿಬಿರ ಆಯೋಜನೆ

ಕೋಟ: ಇಲ್ಲಿನ ಹಂಗಾರಕಟ್ಟೆ ಬಾಳೆಕುದ್ರು ಶ್ರೀಮಠದ ಶ್ರೀ ಶ್ರೀ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿಯವರ ಆಶಯದಂತೆ ಮಕ್ಕಳಿಗಾಗಿ ಭಜನಾ ಶಿಬಿರ ಎ.14ರಿಂದ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ…

Read More

“ವಿಷುಕಣಿ-ಕವಿದನಿ” ಬಹುಭಾಷಾ ಕವಿಗೋಷ್ಠಿ

ರೇಡಿಯೊ ಮಣಿಪಾಲ್ 90.4 MHz ಸಮುದಾಯ ಬಾನುಲಿ ಕೇಂದ್ರ, ಮಣಿಪಾಲ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಸಹಯೋಗ ದೊಂದಿಗೆ “ವಿಷುಕಣಿ-ಕವಿದನಿ” ಬಹುಭಾಷಾ ಕವಿಗೋಷ್ಠಿ,…

Read More

ಕೊಡವೂರು ದೇವಳದಲ್ಲಿ  ಭಕ್ತಿರಥ ಯಾತ್ರೆಗೆ ಸ್ವಾಗತ 

ಜಗದ್ಗುರು ಮಧ್ವಾಚಾರ್ಯರ ಮಹಿಮೆಯನ್ನು ಪ್ರತಿಬಿಂಬಿಸುವ ಹಾಗು ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ನಡೆಯಲಿರುವ ಭಕ್ತಿ ಸಿದ್ಧಾಂತೋತ್ಸವ ಹಾಗು ರಾಮೋತ್ಸವದ ಪ್ರಯುಕ್ತ ಉಡುಪಿಯಾದ್ಯಂತ ಸಂಚರಿಸಲಿರುವ ಭಕ್ತಿರಥ ಯಾತ್ರೆಗೆ…

Read More