ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಕೂಲಿ ಕಾರ್ಮಿಕ ಹರ್ತಟ್ಟು ಮಂಜುನಾಥ ಪೂಜಾರಿ ಸಹಾಯಹಸ್ತ
ಕೋಟ: ಕೂಲಿ ಕಾರ್ಮಿಕರಾದ ಹರ್ತಟ್ಟು ಮಂಜುನಾಥ ಪೂಜಾರಿಯವರು ಮೇ 1. ಕಾರ್ಮಿಕ ದಿನಾಚರಣೆಯ ಪ್ರಯುಕ್ತ, ಕೂಲಿ ಕೆಲಸ ಮಾಡುವ ಸಂಧರ್ಭದಲ್ಲಿ ಆಯಾ ತಪ್ಪಿ ಬಿದ್ದು ಮೂಳೆ ಮೂರಿತಕ್ಕೆ ಒಳಗಾದ ಚಂದ್ರ ಆಚಾರ್ ಬಾರಿಕೆಯವರಿಗೆ 5000 ರೂಪಾಯಿ ಧನಸಹಾಯವನ್ನು ನೀಡಿದರು.















Leave a Reply