
ಮಹಾ ಪೋಷಕರು : ಶ್ರೀ ಶ್ರೀ ಯತಿರಾಜ ಜೀಯರ್ ಸ್ವಾಮಿಗಳು, ಮಹಾಸಭಾದ ಉದ್ದೇಶಿತ ಕಾರ್ಯಕ್ರಮಗಳು 1008ನೇ ಭಗವದ್ ಶ್ರೀ ರಾಮಾನುಜಾಚಾರ್ಯರ ತಿರುನಕ್ಷತ್ರ ಮಹೋತ್ಸವ ಆಹ್ವಾನ ಪತ್ರಿಕೆ
ಕಾರ್ಯಕ್ರಮ ನಡೆಯುವ ಸ್ಥಳ : ಎಸ್.ಜಿ. ಕಲ್ಯಾಣ ಮಂಟಪ ಚಳ್ಳಕೆರೆ ರಸ್ತೆ. ಜಗದ್ಗುರು ಭಗವದ್ ಶ್ರೀ ರಾಮಾನುಜಾಚಾರ್ಯರ 1008ನೇ ತಿರುನಕ್ಷತ್ರ (ಜಯಂತಿ) ಮಹೋತ ಯತಿರಾಜ ಮಠದ 41ನೇ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಯದುಗಿರಿ ಯತಿರಾಜ ನಾ ಜೀಯರ್ ಸ್ವಾಮಿಗಳ ಪರಿಕಲ್ಪನೆ ಮತ್ತು ದಿವ್ಯ ಉಪಸ್ಥಿತಿಯೊಂದಿಗೆ ನಮ್ಮ ಮಹಾಸಭಾ ವತಿಯಿಂದ ಶ್ರೀವೈಷ್ಣವ ಸಂಘ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳ ಹಾಗೂ ಎಲ್ಲಾ ಸಹಯೋಗದೊಂದಿಗೆ, ಕಲಿಯುಗಾಬ್ಬ 5127 ಶಾಲಿವಾಹನ ಶಕ 1948 ಶ್ರೀ ವಿಶ್ವಾವಸು ನಾಮ ಸಂವತ್ಸರ ಋತು, ವೈಶಾಖ ಮಾಸ, ಚತುರ್ದಶಿ ತಿಥಿ ಸ್ವಾತಿ ನಕ್ಷತ್ರ ತಾರೀಖು 11-05-2025ರ ಭಾನುವಾರ ಚಿತ್ರದುರ್ಗದಲ್ಲಿ ಸಾಮೂಹಿಕವಾಗಿ ವೈಭವದಿಂದ ಆಚರಿಸಲು ನಿಶ್ಚಯಿಸಲಾಗಿದೆ.
ಈ ವೈಭವದ ಮಹೋತ್ಸವಕ್ಕೆ ಎಲ್ಲಾ ಶ್ರೀವೈಷ್ಣವ ಬಂಧುಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಅರ್ಪಿಸಿ ಗುರುಗಳ ಆಶೀರ್ವಾದ ಪಡೆದು ಈ ಮಹೋತ್ಸವ ಕಾರ್ಯಕ್ರಮವನ್ನು ಅತ್ಯಂತ ವಿನಂತಿಸಿಕೊಳ್ಳುತ್ತೇವೆ.
ಪ್ರತಿವರ್ಷವೂ ನಾಡಿನ ಎಲ್ಲಾ ಶ್ರೀವೈಷ್ಣವ ರಾಮಾನುಜ ಅನುಯಾಯಿಗಳು ಒಂದು ಕಡೆ ಸೇರಿ ತಿರುವ ಸಾಮೂಹಿಕವಾಗಿ ಆಚರಿಸಿ ನಮ್ಮಲ್ಲಿರುವ ಐಕ್ಯತಾ ಮನೋಭಾವನೆ, ಸಂಘಟನೆ, ಜನಾಂಗದ ಸಾಮ ಶೈಕ್ಷಣಿಕ ಅಭಿವೃದ್ಧಿಯಡೆ ಸಾಗಲು ನಮ್ಮಿಂದ ನಮಗೋಸ್ಕರ ನಮ್ಮೆಲ್ಲಾ ಅಭಿವೃದ್ಧಿಗಾಗಿ ಶ್ರೀ ಶ್ರೀ ನಾರಾಯಣ ರಾಮಾನುಜ ಜೀಯರ್ ಸ್ವಾಮಿಗಳ ಕಲ್ಪನೆ ಮಾರ್ಗದರ್ಶನ ಹಾಗೂ ಆಶೀರ್ವಾದದ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮುಖ್ಯವಾಗಿ ಶ್ರೀವೈಷ್ಣವ ಬಂಧುಗಳು ಈ ಮಹಾಸಭಾಕ್ಕೆ ಯಾವ ರೀತಿ ಸ್ಪಂದಿಸಬೇಕು ಎಂಬುದು ವ ಎಲ್ಲಾ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಶ್ರೀವೈಷ್ಣವ ಸಭಾವನ್ನು ಸ್ಥಾಪಿಸಿ ಕಾರ್ಯಕಾರಿ ಮಂಡಳಿಯ ಸಂಘವನ್ನು ಮೇಲ್ಕಂಡ ಮಹಾಸಭಾದಲ್ಲಿ ನಿಗದಿತ ಹಣ ಸಂದಾಯ ಮಾಡಿ ನೊಂದಾಯಿಸಿಕೊಳ್ಳ ಶ್ರೀವೈಷ್ಣದ ಬಂಧುಗಳು ಮಹಾಪೋಷಕರು, ಪೋಷಕರು ಹಾಗೂ ಸದಸ್ಯರಾಗಿ ಹಣ ಸಂದಾಯಮಾಡಿ ಮಹಾಸಭಾವನ್ನು ಆರ್ಥಿಕವಾಗಿ ಸದೃಢಗೊಳಿಸುವುದು. ಮಹಾಸಭಾವು ಮುಂದಿನ ದಿನಗಳಲ್ಲಿ ಮಂಡಳಿಯನ್ನು ಕಾರ್ಯರೂಪಕ್ಕೆ ತಂದು ಆನೇಕ ಸಮಿತಿಗಳನ್ನು ರಚಿಸಿ ಶ್ರೀವೈಷ್ಣವ ಜನಾಂಗದ ಅಭಿವೃದ್ಧಿ ವಿಶಿಷ್ಟ ವಿದ್ಯಾಭ್ಯಾಸ ಸಮಿತಿ, ವಿಶಿಷ್ಟ ವೈದ್ಯಾ ಸಲಹಾ ಸಮಿತಿ, ವಿಶಿಷ್ಟ ಕಾನೂನು ಸಲಹಾ ಸಮಿತಿ, ವಿ ಸಮಿತಿ, ಗ್ರಾಮೀಣಾಭಿವೃದ್ಧಿ ಯೋಜನೆ ಹೀಗೆ ಅನೇಕ ಯೋಜನೆಗಳ ಸಲಹಾ ಸಮಿತಿಗಳನ್ನು ರಚಿಸಿ ಶ್ರೀ ವೈಷ್ಣವರ ಕೊಂದುಕೊರತೆಗಳು ಹಾಗೂ ಅವರ ಅಭಿವೃದ್ಧಿಗೆ ಚಿಂತನೆ ನಡೆಸುವುದು.
Leave a Reply