ಕೋಟ: ಯಕ್ಷಾಂತರAಗ ವ್ಯವಸಾಯೀ ಯಕ್ಷ ತಂಡ (ರಿ.), ಕೋಟ ಇವರಿಂದ ಡಾ. ಕಾರಂತ ಥೀಂ ಪಾರ್ಕ್ನಲ್ಲಿ ಜೂನ್ 8ರಿಂದ ಪ್ರತೀ ಆದಿತ್ಯವಾರ ಅಪರಾಹ್ನ 3:00ರಿಂದ ಉಚಿತ ಯಕ್ಷಗಾನ ಹೆಜ್ಜೆ ತರಬೇತಿ ತರಗತಿಗಳನ್ನು ಆರಂಭಿಸುತ್ತಿದೆ. 8ವರ್ಷಕ್ಕೆ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಹಾಗೂ ಕಲಿಕಾಸಕ್ತರಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಸಂಸ್ಥೆಯ ಕಾರ್ಯದರ್ಶಿ ಚಿತ್ರಪಾಡಿ ಕೃಷ್ಣಮೂರ್ತಿ ಉರಾಳ ತಿಳಿಸಿದ್ದಾರೆ














Leave a Reply