
ಕೋಟ: ಇಲ್ಲಿನ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಮೂಡುಗಿಳಿಯಾರು ರಸ್ತೆ ಇದೇ ಮೊದಲ ಬಾರಿಗೆ ಹೊಳೆಯಾಕಾರವಾಗಿ ಸಾರ್ವಜನಿಕರಿಗೆ ಸಂಚಾರಕ್ಕೆ ವ್ಯತ್ಯಯ ಉಂಟುಮಾಡಿದೆ.
ಗುರುವಾರ ಸುರಿದ ಬಾರಿ ಮಳೆಗೆ ಸುಮಾರು 200ಮೀಟರ್ ರಸ್ತೆಯಲ್ಲಿ ನೀರು ತುಂಬಿಕೊoಡಿದ್ದು ಸ್ಥಳೀಯರಿಗೆ ಸಂಚಾರಕ್ಕೆ ಸಂಕಷ್ಟ ತಂದೊಡ್ಡಿದೆ.
ಸಾಮಾನ್ಯವಾಗಿ ಸ್ಥಳೀಯಾಡಳಿತ ಮಳೆಗಾಲದ ತಯಾರಿ ನಡೆಸದೆ ಈ ರೀತಿ ಸನ್ನಿವೇಶ ಎದುರಾಗಿದೆ ಎನ್ನಲಾಗಿದ್ದು ಇತ್ತೀಚಿಗಿನ ದಿನಗಳಲ್ಲಿ ಹೊಸ ಕಟ್ಟಡ ಕಟ್ಟುವರು ಕಾಂಪೌoಡ್ ನಿರ್ಮಿಸಿಕೊಂಡು ನೀರು ಸರಾಗವಾಗಿ ಹರಿಯಲು ತಡೆಯೊಡ್ಡಿದ್ದು ಇನ್ನೊಂದು ಕಾರಣವಾಗಿದೆ ಅಲ್ಲದೆ ಮಳೆಗಾಲದ ಹೂಳು ತೆಗೆಯದೆ ಹೆಚ್ಚಿನ ಭಾಗಗಳಲ್ಲಿ ನೀರು ರಸ್ತೆಯಲ್ಲಿ ಸಂಚರಿಸುವoತ್ತಾಗಿದೆ.ಈ ಬಗ್ಗೆ ಸ್ಥಳೀಯಾಡಳಿತ ಕಾರ್ಯಪ್ರವೃತರಾಗಬೇಕು ಎಂದು ಆಗ್ರಹ ಕೂಡಾ ಕೇಳಿಬಂದಿದೆ
ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಮೂಡುಗಿಳಿಯಾರು ರಸ್ತೆ ಇದೇ ಮೊದಲ ಬಾರಿಗೆ ಹೊಳೆಯಾಕಾರವಾಗಿ ಸಾರ್ವಜನಿಕರಿಗೆ ಸಂಚಾರಕ್ಕೆ ವ್ಯತ್ಯಯ ಉಂಟುಮಾಡಿದೆ.
Leave a Reply