ಜಮಖಂಡಿ: ಸಹಕಾರ ಭಾರತಿ ಕರ್ನಾಟಕ ಬಾಗಲಕೋಟ ವತಿಯಿಂದ ಶನಿವಾರ ಪದಗ್ರಹಣ ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ಸದಸ್ಯರಾಗಿ ಆಯ್ಕೆಯಾದ ಶ್ರೀ ಉಮೇಶ ಜಾಧವ ಹಾಗೂ ಜಮಖಂಡಿ ತಾಲೂಕಾ ಪ್ರದಾನ ಕಾರ್ಯದರ್ಶಿಯಾಗಿ ಕೀರ್ತಿ ಕುಮಾರ್ ನಾಂದ್ರೇಕರ ಅವರು ಅಧಿಕಾರ ಸ್ವೀಕರಿಸಿದರು.
ಸಹಕಾರಿ ಭಾರತಿ ಕರ್ನಾಟಕ: ಜಿಲ್ಲಾ ಸದಸ್ಯರಾಗಿ ಉಮೇಶ್, ಜಮಖಂಡಿ ಪ್ರಧಾನ ಕಾರ್ಯದರ್ಶಿ ಕೀರ್ತಿಕುಮಾರ ಆಯ್ಕೆ


















Leave a Reply