
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಹೆಣ್ಣು ಮಕ್ಕಳ ಮೇಲೆ ನಡೆದಿರುವ ಅತ್ಯಾಚಾರ, ಕೊಲೆ, ಮತ್ತು ಅಸಹಜ ಸಾವುಗಳ ಸಮಗ್ರ ತನಿಖೆಗೆ ಒತ್ತಾಯಿಸಿ ಇಂದು ಶಿವಮೊಗ್ಗ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.
ವಕೀಲರಾದ ಕೆಪಿ ಶ್ರೀಪಾಲ್, ಡಿಎಸ್ಎಸ್ ರಾಜ್ಯ ಸಂಚಾಲಕ ಎಂ ಗುರುಮೂರ್ತಿ ಶಿವಮೊಗ್ಗ, ಪುಟ್ಟಯ್ಯ ಪಿ, ವಕೀಲರಾದ ಶಹರಾಜ್ ಮತ್ತು ವಿಜಯ್, ಅರಸಾಳ್ ಸುರೇಶ್ ಶಿವಬಸಪ್ಪ ಭದ್ರಾವತಿ ಇವರು ಉಪಸ್ಥಿತರಿದ್ದರು.
Leave a Reply