
ಕೋಟ:ಇಲ್ಲಿನ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಗಿಳಿಯಾರು ಗ್ರಾಮದ ಹರ್ತಟ್ಟು ಸೀತಾರಾಮ ದೇವಾಡಿಗ ಮನೆ ಬಾರಿ ಗಾಳಿಮಳೆಗೆ ಸಂಪೂರ್ಣ ಕುಸಿದು ಹಾನಿಗೊಂಡ ಹಿನ್ನಲ್ಲೆಯಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಗುರುವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮನೆ ಹಾನಿಗೊಂಡ ಕುಟುಂಬಕ್ಕೆ ನೆರವು ನೀಡುವ ಭರವಸೆ ನೀಡಿದರು.
ಕೋಟ ಗ್ರಾಮಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ,ಸದಸ್ಯರಾದ ಅಜಿತ್ ದೇವಾಡಿಗ,ಪ್ರೇಮಾ ಹರೀಷ್,ಮಾಜಿ ಸದಸ್ಯ ಗೋಪಾಲ್ ಪೈ ಮತ್ತಿತರರು ಇದ್ದರು. ಹರ್ತಟ್ಟು ಸೀತಾರಾಮ ದೇವಾಡಿಗ ಮನೆ ಬಾರಿ ಗಾಳಿಮಳೆಗೆ ಸಂಪೂರ್ಣ ಕುಸಿದು ಹಾನಿಗೊಂಡ ಹಿನ್ನಲ್ಲೆಯಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಗುರುವಾರ ಭೇಟಿ ನೀಡಿದರು. ಕೋಟ ಗ್ರಾಮಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ, ಸದಸ್ಯರಾದ ಅಜಿತ್ ದೇವಾಡಿಗ ಇದ್ದರು.
Leave a Reply