
ಕೋಟ: ಇಲ್ಲಿನ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಹರ್ತಟ್ಟು ಕ್ಯಾದ್ರಕೆರೆ ಅಜ್ಜಯ್ಯ ದೈವಸ್ಥಾನ ಬಳಿ ಇರುವ ಸೀತಾರಾಮ ದೇವಾಡಿಗ ಇವರ ಮನೆ ಬಾರಿ ಮಳೆಗೆ ಕುಸಿದು ಸಂಪೂರ್ಣ ಹಾನಿಗೊಂಡಿದೆ.
ಸ್ಥಳಕ್ಕೆ ಕೋಟ ಗ್ರಾಮಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ,ಸದಸ್ಯರಾದ ಅಜಿತ್ ದೇವಾಡಿಗ,ಪ್ರೇಮ ಹರೀಷ್ ದೇವಾಡಿಗ,ಗ್ರಾಮಲೆಕ್ಕಿಗ ಚಲುವರಾಜು ಭೇಟಿ ನೀಡಿ ಪರಿಶೀಲಿಸಿದ್ದು ಸುಮಾರು 10ಲಕ್ಷ ರೂ ಹಾನಿ ಅಂದಾಜಿಸಲಾಗಿದೆ.
ಹರ್ತಟ್ಟು ಕ್ಯಾದ್ರಕೆರೆ ಅಜ್ಜಯ್ಯ ದೈವಸ್ಥಾನ ಬಳಿ ಇರುವ ಸೀತಾರಾಮ ದೇವಾಡಿಗ ಇವರ ಮನೆ ಬಾರಿ ಮಳೆಗೆ ಕುಸಿದು ಸಂಪೂರ್ಣ ಹಾನಿಗೊಂಡಿದೆ.
Leave a Reply