
ಎನ್.ಸಿ. ಯೂತ್ ಸ್ಪೋರ್ಟ್ಸ್ & ಕಲ್ಬರಲ್ ಕ್ಲಬ್(ರಿ.) ಬಂಕೇರಕಟ್ಟ ಅಂಬಲಪಾಡಿ, ಇದರ ಆಶ್ರಯದಲ್ಲಿ ಶ್ರೀ ನಾಗರಾಜ ಸೇವಾ ಸಮಿತಿ, ಬಂಕೇರಕಟ್ಟ ಅಂಬಲಪಾಡಿ, ಶ್ರೀ ಮಹಾಕಾಳಿ ಕ್ರಿಕೆಟರ್ಸ್,ಆಚಾರಿಗುಂಡಿ, ಅಂಬಲಪಾಡಿ, ಶ್ರೀ ನಾಗರಾಜ ಮಹಿಳಾ ಸೇವಾ ಸಮಿತಿ, ಬಂಕೇರಕಟ್ಟ, ಅಂಬಲಪಾಡಿ ಅಕ್ಷಯ ಮಹಿಳಾ ಮಂಡಳಿ, ಬಂಕೇರಕಟ್ಟ, ಅಂಬಲಪಾಡಿ ಅಂಗನವಾಡಿ ಕೇಂದ್ರ ಬಂಕೇರಕಟ್ಟ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ ಆಯೋಜಿಸಿದ್ದ “ಆಟಿಡೊಂಜಿ ಕೂಟ” ಹಾಗೂ “ಕೆಸರ್ಡೋಂಜಿ ದಿನ ” ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ನೆರವೇರಿಸಿ ಶುಭ ಹಾರೈಸಿದರು.
Leave a Reply