
ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಆಸ್ಪತ್ರೆ ಮಣಿಪಾಲದ ತಜ್ಞ ವೈದ್ಯರಿಂದ ಆರೋಗ್ಯ ತಪಸಣಾ ಶಿಬಿರ ಹಾಗೂ ನಮ್ಮ ಕ್ಲಿನಿಕ್ ಖಾರ್ವಿಕೇರಿ ಕುಂದಾಪುರ ಇವರು ಆಹಾರ ಮೇಳ ಕಾರ್ಯಕ್ರಮವನ್ನು ಜರುಗಿಸಲಾಗುವುದು.

ಸದ್ರಿ ಆರೋಗ್ಯ ತಪಸಣಾ ಶಿಬಿರದಲ್ಲಿ 40 ವರ್ಷ ಮೇಲ್ಪಟ್ಟವರಿಗೆ ಮಾತ್ರ ಕೊಲೆಸ್ಟ್ರಾಲ್ ತಪಾಸಣೆ ನಡೆಸಲಾಗುತ್ತದೆ. ಕೊಲೆಸ್ಟ್ರಾಲ್ ತಪಾಸಣೆ ಮಾಡಿಕೊಳ್ಳುವವರು ಖಾಲಿ ಹೊಟ್ಟೆಯಲ್ಲಿ (ಕಾಫಿ ತಿಂಡಿ)ಮಾಡದೇ ಬರತಕ್ಕದ್ದು. ಹೃದಯ ಸಂಬಂಧಿ ಖಾಯಿಲೆಗಳಿಗೆ ECG ಎಲ್ಲರಿಗೂ ಮಾಡಲಾಗುವುದು.
Leave a Reply