
ತೆಂಕನಿಡಿಯೂರು ಸರಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಪ್ರಕಾಶಿನಿ ಟೀಚರ್ ಇವರು ಅನಾರೋಗ್ಯದ ಕಾರಣ ಇಂದು ದಿನಾಂಕ 31.7.2025 ಗುರುವಾರ ದೈವಾಧೀನರಾಗಿರುತ್ತರೆಂದು ತಿಳಿಸಲು ವಿಷಾದಿಸುತ್ತೇವೆ.
ಇವರು ಕೆಮ್ಮಣ್ಣು ದಿ ll ಚಂದ್ರಾವತೀ ಟೀಚರ್ ಇವರ ಪುತ್ರಿಯಾಗಿದ್ದು ಮಲ್ಪೆ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯಲ್ಲೂ ಸೇವೆ ಸಲ್ಲಿಸಿದ್ದರು.ಇವರು ತಮ್ಮ ಶಿಸ್ತು ಬದ್ಧ ಜೀವನ ಶೈಲಿಯೊಂದಿಗೆ ಅನೇಕ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದರು ಹಾಗೂ ಮಾದರಿಯಾಗಿದ್ದರು.
Leave a Reply