
ಎನ್.ಸಿ. ಯೂತ್ ಸ್ಫೊರ್ಟ್ಸ್ & ಕಲ್ಚರಲ್ ಕ್ಲಬ್ (,ರಿ)
ಬಂಕೇರಕಟ್ಟ ಅಂಬಲಪಾಡಿ ಇದರ ಆಶ್ರಯದಲ್ಲಿ ಸ್ಥಳೀಯ ಧಾರ್ಮಿಕ & ಸಾಮಾಜಿಕ ಸಂಸ್ಥೆಗಳ ಸಹಯೋಗದಲ್ಲಿ ಜುಲೈ 27 ಆದಿತ್ಯವಾರದಂದು ನಡೆದ ಯಶಸ್ವೀ ಕಾರ್ಯಕ್ರಮ “ಕೆಸರ್ಡೊಂಜಿ ದಿನ” ಕ್ರೀಡಾ ಕೂಟ ನಡೆದ ಕೃಷಿ ಭೂಮಿಯನ್ನು (5 ಕೊಯಿಲು) ಇಂದು (31/07/2025) ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ & ಮಿತ್ರರಾದ ನವೀನ್ ಸುವರ್ಣ ರವರ ಮುತುವರ್ಜಿಯಲ್ಲಿ ಕೈ ನಾಟಿ ಮಾಡಿ ಕೃಷಿ ಮಾಡಲಾಯಿತು.
Leave a Reply