Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಆ.3ರಂದು ಕಥಾ ಸಂಕಲನಗಳ ಬಿಡುಗಡೆ ಕಾರ್ಯಕ್ರಮ

ಕೋಟ:  ಶ್ರೀಮತಿ ವಾಣಿಶ್ರೀ ಅಶೋಕ್ ಐತಾಳ್‌ರವರ ನಾಲ್ಕು ಕಥಾ ಸಂಕಲನಗಳ ಬಿಡುಗಡೆ ಕಾರ್ಯಕ್ರಮ ಆ .3ರಂದು ಸಾಲಿಗ್ರಾಮದ ಗುರು ನರಸಿಂಹ ದೇವಸ್ಥಾನದ ಕೂಟ ಬಂಧು ಭವನದಲ್ಲಿ ಜರಗಲಿದೆ.

ನಿನಗಾಗಿ ಹೇಳುವೆ ಕಥೆ ನೂರನು, ಹೆಜ್ಜೆ, ಗೆಜ್ಜೆ, ಹಾಗೂ ಹನಿ ಇಬ್ಬನಿ ಕಥಾ ಸಂಕಲನಗಳು, ಡಾ | ಮಹಾಬಲೇಶ್ವರ ರಾವ್, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ,  ಡಾ | ಅಶೋಕ್ ಕಾಮತ್,  ಸೀತಾರಾಮ ಶೆಟ್ಟಿ ಯವರಿಂದ ಲೋಕಾರ್ಪಣೆಗೊಳ್ಳಲಿದೆ. ಉಪೇಂದ್ರ ಸೋಮಯಾಜಿಯವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *