Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವಡ್ಡರ್ಸೆಯ ಎಂಜಿಸಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆ ರಾಜು ಶ್ರೀಯಾನ್ ಅಧ್ಯಕ್ಷ

ಕೋಟ: 28ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ವಡ್ಡರ್ಸೆಯ ಎಂಜಿಸಿ  ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದೀಗ ತನ್ನ  ಮೂರು ವರ್ಷಗಳ ಅವಧಿಗೆ ಆಡಳಿತ ಮಂಡಳಿಯನ್ನು ಆಯ್ಕೆಗೊಲೀಸಿದ್ದು ನೂತನ ಅಧ್ಯಕ್ಷರಾಗಿ ವಕೀಲರಾದ ರಾಜು ಶ್ರೀಯಾನ್ ವಡ್ಡರ್ಸೆ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಸುದೀಪ್ ಗಾಣಿಗ , ಗೌರವಾಧ್ಯಕ್ಷರಾಗಿ ಪ್ರವೀಣ ಕುಮಾರ್ ,ಉಪಾಧ್ಯಕ್ಷರಾಗಿ ಜಗದೀಶ ಪೂಜಾರಿ ,ಕೃಷ್ಣ ಎ.ಆರ್, ಲಕ್ಷ್ಮಣ ಪೂಜಾರಿ ಬನ್ನಾಡಿ, ಜೊತೆ ಕಾರ್ಯದರ್ಶಿಯಾಗಿ ಸುರೇಶ್ , ಕೀರ್ತನ್ ಕಿಣಿ. ಕೋಶಾಧಿಕಾರಿ  ಸಚಿನ್ ಪೂಜಾರಿ, ಸ್ವಾಗತ ಸಮಿತಿ ಪ್ರಮುಖರಾಗಿ ವಿಶ್ವನಾಥ್ ಶ್ರೀಯಾನ್ ,ಶ್ರೀಕಾಂತ್, ಗಣೇಶ ಪಿ.ಸಿ, ಸಂಸ್ಕೃತಿಕ ಸಮಿತಿಯಲ್ಲಿ ಮಂಜುನಾಥ ಪೂಜಾರಿ, ಸಂದೀಪ ಪೂಜಾರಿ,ಕ್ರೀಡಾ ಸಮಿತಿಯಲ್ಲಿ ಪುನೀತ್ ಕೆ, ಕಾರ್ತಿಕ್, ಅಲಂಕಾರ ಸಮಿತಿಯಲ್ಲಿ ಶ್ರೀನಿವಾಸ ಶ್ರೀಯಾನ್ , ಪುನೀತ್ ಬಿ, ಸಂಜು ಕುಲಾಲ್, ಊಟೋಪಚಾರ ಸಮಿತಿಯ ವಿಜಯ,ಪ್ರವೀಣ ಬಿ.ಎಂ, ಮಹಾಬಲ ಯಾಳಹಕ್ಲು, ಗೌರವ ಸಲಹೆಗಾರರಾಗಿ ಮಿಥುನ್ ಕುಲಾಲ್, ಶಿವರಾಮ ಪೂಜಾರಿ, ಎ. ಆರ್. ದೇವೇಂದ್ರ ಬೆಂಗಳೂರು. ಕಾರ್ಯಕಾರಿ ಸದಸ್ಯರು:ಬಸವ ಪೂಜಾರಿ,ಅಕ್ಷಯ ,ಗಣೇಶ,ಶಿವಕುಮಾರ, ಕಿರಣ್ ಸ್ಪಂದನ,ಮನೋಜ ಕುಲಾಲ್, ವಿಘ್ನೇಶ  ,ಪ್ರಧಾನ ಪುರೋಹಿತರಾಗಿ ರಾಮಕೃಷ್ಣ ಉಡುಪ ಮತ್ತು ಮಕ್ಕಳು ವಡ್ಡರ್ಸೆ ಇವರುಗಳನ್ನು ಆಯ್ಕೆಗೊಳಿಸಲಾಗಿದೆ.

Leave a Reply

Your email address will not be published. Required fields are marked *