ಕೋಟ: ಆಟೋ ಚಾಲಕರು ಮತ್ತು ಮಾಲಕರ ಸಂಘ ಮಾಬುಕಳ ಇದರ 2025 – 2026 ಸಾಲಿನ ನೂತನ ಅಧ್ಯಕ್ಷರಾಗಿ ರಾಮ ಕುಮಾರ್ ದಂಡೇಬೆಟ್ಟು ಪುನರಾಯ್ಕೆಗೊಂಡರು. ಗೌರವಾಧ್ಯಕ್ಷರಾಗಿ ಸುಧಾಕರ ಅಮೀನ್ ಐರೋಡಿ, ಕಾರ್ಯದರ್ಶಿಯಾಗಿ ಮಾರ್ಕುಡಾಯಸ್, ಖಜಾಂಚಿಯಾಗಿ ಸದಾಶಿವ ಕುಂದರ್ ಆಯ್ಕೆಯಾಗಿದರು.
ಮಾಬುಕಳ ಆಟೋ ಚಾಲಕರು ಮತ್ತು ಮಾಲಕರ ಸಂಘಕ್ಕೆ ರಾಮ ಕುಮಾರ್ ಅಧ್ಯಕ್ಷ














Leave a Reply