Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಪಕರ್ಮ ಹೋಮ ಕಾರ್ಯಕ್ರಮ

ಕೋಟ ಶ್ರೀ ವಿರಾಡ್ವಶ್ವ ಬ್ರಾಹ್ಮಣ ಸಮಜೊದ್ದಾರಕ  ಸಂಘ ಸಾಲಿಗ್ರಾಮ, ವಿಶ್ವಕರ್ಮ ಕಲಾ ವೃಂದ  ಸಾಲಿಗ್ರಾಮ ಇವರ ಆಶ್ರಯದಲ್ಲಿ ಉಪಕರ್ಮ ಹೋಮವು ವಿರಾಡ್ವಿಶ್ವ ಬ್ರಾಹ್ಮಣ  ಸಂಘದಲ್ಲಿ ಪುರೋಹಿತ್ ಲಕ್ಷ್ಮಿಕಾಂತ್  ಶರ್ಮ ಇವರ ಮಾರ್ಗದರ್ಶನದಲ್ಲಿ ಜರಗಿತು.

ಕೋಟ ಶ್ರೀ ವಿರಾಡ್ವಶ್ವ ಬ್ರಾಹ್ಮಣ ಸಮಜೊದ್ದಾರಕ ಸಂಘದ ಅಧ್ಯಕ್ಷ ಮಣೂರು ಸುಬ್ರಾಯ ಆಚಾರ್ ,ಸಂಘದ ಇತರ ಪದಾಧಿಕಾರಿಗಳು ,ಸಮಾಜ ಬಾಂಧವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *