
ಕೋಟ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟ ಇಲ್ಲಿನ ಶ್ರೀಜಿತ್ ಸಿ ಸೋಮಯಾಜಿ ಇವನು ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ (100 ಮೀ Bk) ಹಾಗೂ ತೃತೀಯ (50 ಮೀ BR) ಸ್ಥಾನ. ಹಾಗೂ ಪ್ರಿಯ ಇವಳು ದ್ವಿತೀಯ (50ಮೀ Br), ತೃತೀಯ (50 ಮೀ BK) ಸ್ಥಾನವನ್ನು ಪಡೆದಿದ್ದಾರೆ. ಇರ್ವರು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
Leave a Reply