
ತಲ್ಲೂರು ಬ್ರಹತ್ ರಕ್ತ ದಾನ ಶಿಬಿರ ಪಂಚಾಗಂಗಾ ರೈತರ ಸೇವಾ ಸಹಕಾರಿ ಸಂಘ ಹೆಮ್ಮಾಡಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ ) ಉಡುಪಿ, ಲಯನ್ಸ್ ಕುಂದಾಪುರ ಸಿಟಿ ಸೆಂಟರ್ ಕುಂದಾಪುರ, ರೋಟರಿ ಮಿಡ್ ಟೌನ್ ಕುಂದಾಪುರ, ಶೌರ್ಯ ವಿಪತ್ತು ನಿರ್ವಹಣೆ ಘಟಕ ತಲ್ಲೂರು, ಕೆ, ಎಮ್, ಸಿ ರಕ್ತ ನಿಧಿ ಮಣಿಪಾಲ, ಇವರೆಲ್ಲರ ಸಹ ಬಾಗಿತ್ವ ದಲ್ಲಿ ತಲ್ಲೂರನಲ್ಲಿ ನಡೆದ ರಕ್ತ ದಾನ ಶಿಬಿರದ ಉದ್ಘಾಟನೆ ನರವೇರಿಸಿದ ಸೌಕೂರು ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಕಿಶನ್ ಹೆಗ್ಡೆ ಮಾತನಾಡಿ ರಕ್ತದ ಅನಿವಾರ್ಯತೆ ನಿಗಿಸುವಲ್ಲಿ ರಕ್ತದಾನಕ್ಕೆ ಯುವಕರು ಮುಂದಾಗಬೇಕೆಂದು ಎಂದು ಕರೆ ನೀಡಿದರು.
ಸಭೆಯ ಅಧ್ಯಕ್ಷ ತೆ ಯನ್ನ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಹಕ್ಲಾಡಿ, ವಹಿಸಿ ದ್ದರು, ಮುಖ್ಯಅತಿಥಿ ಗಳಾಗಿ ಗುರು ರಾಜ್ ಗಂಟಿಹೊಳೆ ಶಾಸಕರು ಬೈಂದೂರು, ಲ, ಜಯಕುಮಾರ್ ಗಾಣಿಗ, ರೋ, ಸುಕುಮಾರಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷ ಗಿರೀಶ್ ನಾಯಕ್, ಆನಂದ ಬಿಲ್ಲವ ಉಪ್ಪಿನಕುದ್ರು, ಅಭಯಹಸ್ತ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲ್ಯಾನ್ ಮಣಿಪಾಲ, ತಾಲೂಕು ಯುವ ಜನ ಸೇವೆ ಮತ್ತು ಕ್ರೀಡಾ ಧಿಕಾರಿ ಕುಸುಮಾಕರ ಶೆಟ್ಟಿ, ಡಾ, ನಿಕಿತಾ ಕೆ, ಎಂ, ಸಿ, ಮಣಿಪಾಲ, ವಾಸುದೇವ ಕಾಮತ್ ಕಂಡ್ಲೂರು ಕರಣ್ ಪೂಜಾರಿ ತಲ್ಲೂರ್, ಅರುಣ್ ಕುಮಾರ್ ಉಪ್ಪಿನಕುದ್ರು, ಕಾರ್ಯಕ್ರಮ ಸಂಯೋಜಕ ಅಭಯಹಸ್ತ ಪ್ರಶಾಂತ್ ತಲ್ಲೂರು, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿಮಿತ್ತ ಅಭಿಜಿತ್ ಕೊಠಾರಿ ಮೂಡ್ಲಕಟ್ಟೆ, ಮತ್ತು ರಮೇಶ್ ಪೂಜಾರಿ ತಲ್ಲೂರು ಇವರ ಸಾಮಾಜಿಕ ಸೇವೆ ಗೆ ಅಭಿನಂದಿಸಲಾಯತು , ಒಟ್ಟು 172 ಯೂನಿಟ್ ರಕ್ತ ಸಂಗ್ರಹಿಸಲಾಯ್ತು ಭಾಸ್ಕರ್ ಆಚಾರ್ಯ ಉಪ್ಪಿನಕುದ್ರು ಸ್ವಾಗತಿಸಿದರು, ಕು ಚಂದ್ರಿಕಾ ಕುಂದಾಪುರ ನಿರೂಪಿಸಿ, ವಂದಿಸಿದರು.
Leave a Reply