
ಕೋಟ: ಕೋಟ ಸೇರಿದಂತೆ ವಿವಿಧ ಭಾಗಗಳಲ್ಲಿ ಪಂಚವರ್ಣ ಮಹಿಳಾ ಭಜನಾ ತಂಡದಿAದ ಭಜನಾ ಕಾರ್ಯಕ್ರಮ ನೀಡಿತು.ಸಾಲಿಗ್ರಾಮದ ತೋಡ್ಕಟ್ಟು ಮಿತ್ರ ಮಂಡಳಿ ಗಣೇಶೋತ್ಸವ,ಕೋಟತಟ್ಟು ಪಡುಕರೆ ಶ್ರೀ ವಿನಾಯಕ ಗಣೇಶೋತ್ಸವ ಸಮಿತಿ,ಮೂಡುಗಿಳಿಯಾರು ಶಾಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವ,ಸಾರ್ವಜನಿಕ ಗಣೇಶೋತ್ಸವ ಸಮಿತಿ ಸಾಲಿಗ್ರಾಮ,ಸುವರ್ಣ ಸಂಭ್ರಮದಲ್ಲಿರುವ ಕೋಟದ ಸಾರ್ವಜನಿಕ ಗಣೇಶೋತ್ಸವ ಇಲ್ಲಿ ಭಜನಾ ಕಾರ್ಯಕ್ರಮ ನೀಡಿತು.ಈ ವೇಳೆ ಪಂಚವರ್ಣ ಮಹಿಳಾ ಭಜನಾ ತಂಡದ ಸಂಚಾಲಕಿ ಗೀತಾ ಮತ್ತಿತರರನ್ನು ಸಮಿತಿ ವತಿಯಿಂದ ಗೌರವಿಸಿದರು.
Leave a Reply