Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಚ್ಚ ನ್ಯಾಯಾಲಯ ಮತ್ತು ತಹಸಿಲ್ದಾರ್ ಆದೇಶವನ್ನು ಕ್ಯಾರೆ ಎನ್ನದ ಮಂಜುಳ ಶೆಟ್ಟಿ ಅಳಿಯ ಜೀವನ್ ಶೆಟ್ಟಿ!!!

ಕುಂದಾಪುರ ತಾಲೂಕಿನ ಹೊಸೂರು ಗ್ರಾಮದ ಸ.ನಂ 141/ರ ಸರಕಾರಿ ಜಮೀನಿನಲ್ಲಿ ಶ್ರೀಮತಿ ಮಂಜುಳಾ ಶೆಟ್ಟಿ ಎಂಬವರು ಅನಧಿಕೃತವಾಗಿ ಮನೆ ನಿರ್ಮಾಣ ಮಾಡುತ್ತಿದ್ದು ಈ ಬಗ್ಗೆ ಕೊಲ್ಲೂರು ಪೊಲೀಸ್‌…

Read More

ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಪುತ್ತೂರು
ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿಗಳ ಸಮ್ಮುಖದಲ್ಲಿಯೇ ದೈಹಿಕ ಶಿಕ್ಷಕರಲ್ಲದವರು ನಿರ್ಣಾಯಕರಾಗಿ ಮಕ್ಕಳಿಗೆ ಅನ್ಯಾಯ

ಪಿ ಎಂ ಶ್ರೀ ವೀರಮಂಗಳ ದಲ್ಲಿ ನಡೆದ ಸವಣೂರು ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಅನಧಿಕೃತ ವ್ಯಕ್ತಿಗಳು ತೀರ್ಪುಗಾರರಾಗಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿರುವ ಬಗ್ಗೆ ಪೋಷಕರು ಕರ್ನಾಟಕ ರಾಜ್ಯ…

Read More

ಬಾಳ್ಕುದ್ರು ಬಿಲ್ಲವ ಸಂಘಟನೆಯ ಆಶ್ರಯದಲ್ಲಿ ಶ್ರೀ ವರಮಲಕ್ಷ್ಮೀ  ಪೂಜೆ

ಕೋಟ: ಬಾಳ್ಕುದ್ರು ಹಂಗಾರಕಟ್ಟೆ ಬ್ರಹ್ಮ ಶ್ರೀನಾರಾಯಣ ಗುರು ಬಿಲ್ಲವ ಸಂಘದ ಆಶ್ರಯದಲ್ಲಿ ಬಿಲ್ಲವ ಮಹಿಳಾ ಘಟಕದ ನೇತೃತ್ವದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆಯನ್ನು ಹಮ್ಮಿಕೊಂಡಿತು. ಈ ಪ್ರಯುಕ್ತ ಸಂಘದ…

Read More

ಕೋಟ- ಗುರುವಿಲ್ಲದ ವಿದ್ಯೆಗೆ ವರಮಹಾಲಕ್ಷ್ಮಿಯಂದು ಅಮೃತೇಶ್ವರಿ ಕಲಾದರ್ಶನ

ಕೋಟ: ಇಲ್ಲಿನ ಕೋಟದ ಹಲವುಮಕ್ಕಳ ತಾಯಿ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ವಿಶೇಷ ರಂಗೋಲಿಯೊoದು ಭಕ್ತಾಧಿಗಳ ಮನವ ಕೇಂದ್ರಿಕರಿಸಿತು. ಇಲ್ಲಿನ ಕೋಟತಟ್ಟುವಿನ ಹಂದಟ್ಟು…

Read More

ಸಾಸ್ತಾನ-ಗೋಳಿಗರಡಿ ದೈವಸ್ಥಾನದಲ್ಲಿ ಬಿಲ್ಲವ ಸಂಘಟನೆಯಿoದ ಶ್ರೀ ವರಮಹಾಲಕ್ಷ್ಮಿ  ಪೂಜಾ ಕಾರ್ಯಕ್ರಮ

ಕೋಟ: ಬ್ರಹ್ಮ ಬೈದರ್ಕಳ ಗೋಳಿ ಗರಡಿ ಸಾಸ್ತಾನ ಹಾಗೂ ಬ್ರಹ್ಮ ಬೈದರ್ಕಳ ಬಿಲ್ಲವ ಸಂಘ ,ಬಿಲ್ಲವ ಮಹಿಳಾ ಸಂಘ ಸಾಸ್ತಾನ ಇವರ ಆಶ್ರಯದಲ್ಲಿ ಶ್ರೀ ವರಮಹಾಲಕ್ಹ್ಮೀ ಪೂಜಾ…

Read More

ಚೇಂಪಿ ವಿಶ್ವಜ್ಯೋತಿ ಮಹಿಳಾ ಬಳಗದಿಂದ ಶ್ರೀ ವರಮಹಾಲಕ್ಷ್ಮಿ  ಪೂಜೆ

ಕೋಟ: ಚೇಂಪಿ ವಿಶ್ವಜ್ಯೋತಿ ಮಹಿಳಾ ಬಳಗದ ನೇತೃತ್ವದಲ್ಲಿ ಕೋಟ ಶ್ರೀ ವಿರಾಡ್ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ ,ಶ್ರೀ ವಿಶ್ವಕರ್ಮ ಕಲಾವೃಂದ ಆಶ್ರಯದಲ್ಲಿ ಸಂಘದ ಶ್ರೀ ವಿಶ್ವಕರ್ಮ ಸಾಂಸ್ಕöÈತಿಕ ಸಭಾಭವನ…

Read More

ಕೋಟ ಅಮೃತೇಶ್ವರೀ ದೇಗುಲದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ  ವೃತ, ಅನ್ನಸಂತರ್ಪಣೆ

ಕೋಟ: ಇಲ್ಲಿನ ಕೋಟ ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇವಸ್ಥಾನ ಆ.8ರಂದು ಶುಕ್ರವಾರ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ ಜರಗಿತು. ಈ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ…

Read More

ಆ.10 ರಂದು ಹಂದಟ್ಟಿನಲ್ಲಿ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಆಸಾಡಿ ಒಡ್ರ್ ಕಾರ್ಯಕ್ರಮ

ಕೋಟ: ಕೋಟದ ಪಂಚವರ್ಣ ಮಹಿಳಾ ಮಂಡದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲ ಕೋಟ ಇದರ ಮಾರ್ಗದರ್ಶನದಲ್ಲಿ ಪ್ರತಿವರ್ಷ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ನಡೆಸಲ್ಪಡುವ ಆಸಾಡಿ…

Read More

ಡಾ. ಅಶೋಕ್ ಗೆ ವರ್ಗಾವಣೆ: ನೂತನ ಡಿಎಸ್ ಆಗಿ ಡಾ. ನಿತ್ಯಾನಂದ ನಾಯಕ್ ಅಧಿಕಾರ ಸ್ವೀಕಾರ

ಉಡುಪಿ: ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ (ಡಿ ಎಸ್) ಆಗಿ ಆಸ್ಪತ್ರೆಯ ಹಿರಿಯ ನೇತ್ರ ತಜ್ಞರಾದ ಡಾ. ನಿತ್ಯಾನಂದ ನಾಯಕ್ ಅವರು ಇಂದು (08/08/2025)…

Read More