Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರಾಗಿ ವಿಜೇತ್‌ ಪಜೀರ್‌ ಆಯ್ಕೆ

ಕೊಣಾಜೆ: ಇಲ್ಲಿನ ಗ್ರಾಮಚಾವಡಿ ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಇದರ 2025-2027ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ವಿಜೇತ್ ಪಜೀರು ಆಯ್ಕೆಯಾಗಿದ್ದಾರೆ.…

Read More

ಕೋಟ : ಅಮೃತೇಶ್ವರೀ ದೇಗುಲದಲ್ಲಿ ದಿನೇಶ್ ಗಾಣಿಗರಿಗೆ ಗೌರವ

ಕೋಟ: ಜು.26,27ರಂದು ನೇಪಾಳದಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಾದ ಕೋಟದ ದಿನೇಶ್ ಗಾಣಿಗ ಇವರಿಗೆ ಕೋಟ ಅಮೃತೇಶ್ವರೀ ದೇಗುಲದಲ್ಲಿ ಭವ್ಯ ಸ್ವಾಗತ ಕೋರಲಾಯಿತು.…

Read More

ಕೋಟ ಪಂಚವರ್ಣ ಮಹಿಳಾ ಮಂಡಲದ ಆಸಾಡಿ ಒಡ್ರ್ ಕ್ರೀಡಾಕೂಟ
ಭಾಷೆ ಮತ್ತು ಬದುಕಿನ ಪರಂಪರೆ ವೇದಿಕೆ – ಶ್ರೀಕಾಂತ್ ಶೆಣೈ

ಕೋಟ: ಕುಂದಾಪ್ರ ಭಾಷೆಗೆ ತನ್ನದೆ ಆದ ಅಸ್ತಿತ್ವ ಇದೆ ಅದರ ಪರಂಪರೆಯನ್ನುಮುAದಿನ ತಲೆಮಾರಿಗೆ ಕೊಂಡ್ಯೋಯುವ ಕೆಲಸ ನಾವುಗಳು ಮಾಡಬೇಕಿದೆ ಎಂದು ಕೋಟದ ಸಕಡ್ ಫೌಂಡೇಶನ್ ಪ್ರವರ್ತಕ ಕೋಟ…

Read More

ದೃಷ್ಠಿ ಯೋಜನೆ ರಕ್ಷಣಾ ಕವಚ – ಡಿವೈಎಸ್ ಪಿ ಪ್ರಭು ಡಿ.ಟಿ

ಕೋಟ: ಜಿಲ್ಲಾ ಪೋಲಿಸ್ ಇಲಾಖೆ ಗ್ರಾಮಗಳಲ್ಲಿ ವ್ಯಾಪ್ತಿಯಲ್ಲಿ ರಕ್ಷಣಾ ಕವಚವಾಗಿ ದೃಷ್ಠಿ ಯೋಜನೆಯನ್ನು ಜಾರಿಗೊಳಿಸಲು ಉದ್ದೇಶಿಸಿದೆ ಈ ಕಾರ್ಯಕ್ಕೆ ಜನಸಾಮಾನ್ಯರ ಸಹಕಾರ ಅಗತ್ಯವಾಗಿದೆ ಎಂದು ಉಡುಪಿ ಜಿಲ್ಲಾ…

Read More

ಕೋಡಿತಲೆಯಲ್ಲಿ ಎರಡನೇ ವರ್ಷದ ಹಸಿರು ಜೀವ ಅಭಿಯಾನ

ಕೋಟ: ಕೋಡಿಕನ್ಯಾನ ಗ್ರಾಮ ಪಂಚಾಯತ್ ನೇತ್ರತ್ವದಲ್ಲಿ, ಗೀತಾನಂದ ಫೌಂಡೇಶನ್ ಮಣೂರು ಹಾಗೂ ಪಂಚವರ್ಣ ಸಂಘಟನೆ ಕೋಟ ಇವರ ಸಂಯೋಜನೆಯೊAದಿಗೆ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ , ಪಂಚಶಕ್ತಿ…

Read More

ಗಿಳಿಯಾರು ಯುವಕ ಮಂಡಲದ ವತಿಯಿಂದ ಮೂಡುಗಿಳಿಯಾರು ಶಾಲೆಯಲ್ಲಿ ವಿವಿಧ ಕಾರ್ಯಕ್ರಮ

ಕೋಟ: ಇಲ್ಲಿನ ಕೋಟದ ಮೂಡುಗಿಳಿಯಾರು ಹಾಗೂ ಹೊನ್ನಾರಿ ಅಂಗನವಾಡಿಯಲ್ಲಿ ಗಿಳಿಯಾರು ಯುವಕ ಮಂಡಲದ ವತಿಯಿಂದ ವಿರ್ವಿ ಜಾತಿಯ ಸಸ್ಯಗಳ ವಿತರಣೆ ಹಾಗೂ ವನಮಹೋತ್ಸವ, ದಾನಿಗಳ ನೆರವಿನಿಂದ 1ನೇ…

Read More

ಮತ್ತೊಮ್ಮೆ ಪವಾಡಗೈದ ಸಾಸ್ತಾನ ಪಾಂಡೇಶ್ವರ ಕಳಿಬೈಲು ಕೊರಗಜ್ಜ !
ಸಾಲಿಗ್ರಾಮ ವ್ಯಕ್ತಿಯೊರ್ವರು 15 ವರ್ಷದ ಹಿಂದೆ ಕಳೆದುಕೊಂಡ ಚಿನ್ನ ಮರಳಿ ಮನೆಗೆ

ಕೋಟ: ಸಾಸ್ತಾನ ಪಾಂಡೇಶ್ವರ ಕೆಳಬೆಟ್ಟು ಮೂಡಹಡವಿನ ಕಳಿಬೈಲು ಕೊರಗಜ್ಜ ಕ್ಷೇತ್ರ ಪವಾಡಗಳ ಮೂಲಕ ಪ್ರಸಿದ್ಧಿ ಪಡೆದಿದೆ.ಸುಮಾರು 15 ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ…

Read More

ವಡ್ಡರ್ಸೆಯ ಎಂಜಿಸಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆ ರಾಜು ಶ್ರೀಯಾನ್ ಅಧ್ಯಕ್ಷ

ಕೋಟ: 28ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ವಡ್ಡರ್ಸೆಯ ಎಂಜಿಸಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದೀಗ ತನ್ನ ಮೂರು ವರ್ಷಗಳ ಅವಧಿಗೆ ಆಡಳಿತ ಮಂಡಳಿಯನ್ನು ಆಯ್ಕೆಗೊಲೀಸಿದ್ದು ನೂತನ ಅಧ್ಯಕ್ಷರಾಗಿ ವಕೀಲರಾದ…

Read More

ಶ್ರೀ ಗುರುನರಸಿಂಹ ವಿವಿದೋದ್ಧೇಶ ಸೌಹಾರ್ದ ಸಹಕಾರಿ ಸಂಘ ಸಾಲಿಗ್ರಾಮ ವಾರ್ಷಿಕ ಸಾಮಾನ್ಯ ಸಭೆ

ಸಾಲಿಗ್ರಾಮ: ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಸಾಲಿಗ್ರಾಮ ಇದರ 15ನೇಯ ವಾರ್ಷಿಕ ಸಾಮಾನ್ಯ ಸಭೆಯು ಇತ್ತೀಚಿಗೆ ಸಾಲಿಗ್ರಾಮದ ಗಿರಿಜಾ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಜರಗಿತು.…

Read More

ಬನ್ನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಇದರ ಆಡಳಿತ ಮಂಡಳಿ ಸಭೆ, ಅಧ್ಯಕ್ಷರ ಆಯ್ಕೆ

ಕೋಟ: ಇಲ್ಲಿನ ಬನ್ನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ವಠಾರದಲ್ಲಿ ಆಡಳಿತ ಮಂಡಳಿಯ ಮಹತ್ವದ ಸಭೆ ಭಾನುವಾರ ನಡೆಯಿತು. ಸತತವಾಗಿ ಐದು ವರ್ಷಗಳಿಂದ ಆಡಳಿತದ ಚುಕ್ಕಾಣಿ ಹಿಡಿದ ಹಾಲಿ…

Read More