
ಕೋಟ: ಟೀಮ್ ಭವಾಬ್ಧಿ ಪಡುಕರೆ ಕೋಟತಟ್ಟು ಸಂಸ್ಥೆಯ ವತಿಯಿಂದ ಕೋಟತಟ್ಟು ಪಡುಕರೆ ಸರಕಾರಿ ಆರೋಗ್ಯ ಕ್ಷೇಮ ಕ್ಲಿನಿಕ್ಗೆ ಸುಮಾರು 12,000 ರುಪಾಯಿ ಮೊತ್ತದ ವಿವಿಧ ಸಲಕರಣೆಗಳಾದ ಸ್ಟೆತಸ್ಕಾಪ್ , ಪಲ್ಸ್ ಆಕ್ಸಿ ಮೀಟರ್, ಬಿಪಿ ಆಪರೇಟರ್,ಆಪ್ರಾನ್ ಸೆಟ್, ಬೆಡ್ ಶೀಟ್, ನೆಬುಲೈಸರ್, ಥರ್ಮಾ ಮೀಟರ್, ಮಾಸ್ಕ್ ಸೆಟ್ ಹಾಗು ಗ್ಲೌಸ್ ಸೆಟ್ಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಟೀಮ್ ಭವಾಬ್ಧಿ ಪಡುಕರೆ ಅಧ್ಯಕ್ಷರಾದ ಸಂತೋಷ್ ತಿಂಗಳಾಯ, ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಗಾಯತ್ರಿ.ವೈ , ಸಂಸ್ಥೆಯ ಪ್ರ.ಕಾರ್ಯದರ್ಶಿ ಭರತ್ ಪೂಜಾರಿ , ಖಜಾಂಚಿ ಶಿವಾನಂದ ಕುಂದರ್,ಉಪಾಧ್ಯಕ್ಷ ಉದಯ್ ಬಂಗೇರ,ದೇವೇAದ್ರ ಶ್ರೀಯಾನ್,ಸಚಿನ್ ತಿಂಗಳಾಯ,ವಿಜಯ್ ಕೆ.ಎಸ್, ಕೋಟತಟ್ಟು ಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ ಹಾಗು ಪ್ರಮುಖರು ಉಪಸ್ಥಿತರಿದ್ದರು.
Leave a Reply