
ಕೋಟ: ವಿದ್ಯಾಭಾರತಿ ಸಂಸ್ಥೆ ಚಿಕ್ಕಬಳ್ಳಾಪುರ ಇವರು ನಡೆಸಿದ ರಾಜ್ಯಮಟ್ಟದ 14ರ ವಯೋಮಾನದ ಚೆಸ್ ಸ್ಪರ್ಧೆಯಲ್ಲಿ ಸೇವಾ ಸಂಗಮ ವಿದ್ಯಾಕೇಂದ್ರ, ವಿದ್ಯಾಗಿರಿ ತೆಕ್ಕಟ್ಟೆಯ 7ನೇ ತರಗತಿಯ ಗೀತಾ ಹೆಗಡೆ ಮತ್ತು 6ನೇ ತರಗತಿಯ ಅನಘ ಅಡಿಗ ತೃತೀಯ ಸ್ಥಾನ ಪಡೆದರು. ಇವರನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಅಭಿನಂದಿಸಿದೆ.
Leave a Reply