
ಕೋಟ:ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಜಯ ದುರ್ಗಾಪರಮೇಶ್ವರಿ ದೇವಿಗೆ ಶರನ್ನವರಾತ್ರಿ ಉತ್ಸವಾದಿ ಕಾರ್ಯಕ್ರಮ ಗುರುವಾರ ಸಂಪನ್ನಗೊoಡಿತು.
ವೇ.ಮೂ ರಾಜೇಂದ್ರ ಅಡಿಗ ನೇತೃತ್ವದಲ್ಲಿ ದುರ್ಗಾಯಾಗ ಕಾರ್ಯಕ್ರಮ ಸೇವಾಕರ್ತರಾಗಿ ಪಂಚವರ್ಣ ಸಂಘಟನೆಯ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ದಂಪತಿಗಳು ಭಾಗಿಯಾಗಿದರು.ಸಂಜೆ ಭಕ್ತಾಧಿಗಳಿಂದ ಸಪ್ತಶತಿ ಪಾರಾಯಣ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಜೆ ನೆರವೆರಿತು.ದೇಗುಲದ ಅರ್ಚಕರಾದ ವೇ.ಮೂ ಸದಾಶಿವ ಅಡಿಗ,ತೀರ್ಥೇಶ್ ಭಟ್,ಮಾಜಿ ಟ್ರಸ್ಟಿ ಜಿ.ಎಸ್ ಆನಂದ್ ದೇವಾಡಿಗ , ದೇಗುಲದ ಆಡಳಿತ ಮಂಡಳಿ, ಅರ್ಚಕ ವೃಂದ ಮತ್ತಿತರರು ಉಪಸ್ಥಿತರಿದ್ದರು.
Leave a Reply