Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟದ ಪಂಚವರ್ಣ ಸಂಘಟನೆಯ ನೇತೃತ್ವದಲ್ಲಿ 4ನೇ ವರ್ಷದ ಗೋ ಪೂಜೆ

ಕೋಟ: ಇಲ್ಲಿನ ಬೀಜಾಡಿಯ ಕಪಿಲೆ ಗೋ ಶಾಲೆಯಲ್ಲಿ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಸಂಯೋಜನೆಯೊoದಿಗೆ 4ನೇ ವರ್ಷದ ಗೋ ಪೂಜೆ ಕಾರ್ಯಕ್ರಮ ಅ.22ರಂದು ನಡೆಯಲಿದೆ.

Leave a Reply

Your email address will not be published. Required fields are marked *