
ಕೋಟ: ಶ್ರೀ ಹಂದೆ ವಿಷ್ಣುಮೂರ್ತಿ, ಹಂದೆ ವಿನಾಯಕ ದೇವಸ್ಥಾನದ ವಾರ್ಷಿಕ ದೀಪೋತ್ಸವವು ನ.16ರಂದು ಜರುಗಳಿರುವುದ್ದು ರಾತ್ರಿ 8.30ಕ್ಕೆ ಕಿರುರಂಗಪೂಜೆ. ಸಂಜೆ 6 ರಿಂದ ರಾತ್ರಿ 8.30ರ ತನಕ ಬ್ರಾಹ್ಮಣ ವಲಯ ಸಾಲಿಗ್ರಾಮ ವತಿಯಿಂದ ಶ್ರೀ ವಿಷ್ಣುಮೂರ್ತಿ ಭಜನಾ ಸಂಘ ಪಾರಂಪಳ್ಳಿಯವರಿoದ ಭಜನಾ ಕಾರ್ಯಕ್ರಮ ಮಹಾಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದೆ ಎಂದು ದೇಗುಲದ ಅನುವಂಶಿಕ ಮೋಕ್ತೆಸರ ಹೆಚ್ ಅಮರ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Leave a Reply