Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಟೀಮ್  ಭವಾಬ್ಧಿ  ಪಡುಕರೆ ವತಿಯಿಂದ ಪಾರಂಪಳ್ಳಿ  ಶಾಲಾ ವಿದ್ಯಾರ್ಥಿಗಳಿಗೆ  ಸಮವಸ್ತ್ರ ವಿತರಣೆ

ಕೋಟ: ಟೀಮ್  ಭವಾಬ್ಧಿ  ಪಡುಕರೆ ವತಿಯಿಂದ ಶನಿವಾರ ಖಾಸಗಿ ಹಿರಿಯ  ಪ್ರಾಥಮಿಕ  ಶಾಲೆ  ಪಾರಂಪಳ್ಳಿ  ಪಡುಕರೆಯ ವಿದ್ಯಾರ್ಥಿಗಳಿಗೆ  ಸಮವಸ್ತ್ರ ವಿತರಿಸಲಾಯಿತು. ಈ  ಸಂದರ್ಭದಲ್ಲಿ  ಟೀಮ್  ಭವಾಬ್ಧಿ  ಅಧ್ಯಕ್ಷ ಸಂತೋಷ್ ತಿಂಗಳಾಯ , ಪ್ರಧಾನ ಕಾರ್ಯದರ್ಶಿ ಭರತ್ ಪೂಜಾರಿ , ಕೋಶಾಧಿಕಾರಿ ಶಿವಾನಂದ ಕುಂದರ್, ಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರ ಹೊಳ್ಳ , ಶಿಕ್ಷಕಿಯರಾದ ಮಾಲತಿ , ಕುಮಾರಿ ರೇಖಾ , ನಾಝಿಯ , ಭವಾಬ್ಧಿ ಉಪಾಧ್ಯಕ್ಷರಾದ ಚೇತನ್ ಕುಂದರ್, ಉದಯ್ ಬಂಗೇರ ಹಾಗು ಭವಾಬ್ಧಿಯ ದೇವೇಂದ್ರ ಶ್ರೀಯಾನ್, ಗಣೇಶ್ ತಿಂಗಳಾಯ , ರಜತ್ ತಿಂಗಳಾಯ , ದರ್ಶನ್ ಬಂಗೇರ , ಧೀರಜ್ ಕಾರ್ಕಡ , ಶ್ರೀನಿಧಿ ವಡ್ಡರ್ಸೆ , ರವೀಂದ್ರ ತಿಂಗಳಾಯ , ವಿದ್ಯಾರ್ಥಿಗಳು ಹಾಗು ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *