ಕೋಟ: ಇಲ್ಲಿನ ಸಾಲಿಗ್ರಾಮದ ತೊಡ್ಕಟ್ಟು ಹೊಸಬದುಕು ಆಶ್ರಮಕ್ಕೆ ಸಮಾಜ ಸೇವಕಿ ಭಾಗ್ಯ ಡಾ.ವಾದಿರಾಜ್ ಆರ್ಥಿಕ ಸಹಾಯವನ್ನು ಹೊಸಬದುಕು ಆಶ್ರಮದ ಮುಖ್ಯಸ್ಥ ರಾಜಶ್ರೀ ವಿನಯಚಂದ್ರ ಸಾಸ್ತಾನ ಇವರಿಗೆ ಹಸ್ತಾಂತರಿಸಿದರು.ಈ ಸಹಾಯಹಸ್ತಕ್ಕೆ ಮುಂಬೈನ ಗೀತಾ ಎಸ್ ರಾವ್ ಕೈಜೋಡಿಸಿ ಸಹಕರಿಸಿದರು.
ಹೊಸ ಬದುಕು ಆಶ್ರಮಕ್ಕೆ ಆರ್ಥಿಕ ನೆರವು















Leave a Reply