ಕೋಟ: ಹಂಗಳೂರು ವೆಂಕಟಲಕ್ಷ್ಮೀ ಸಭಾ ಭವನದ ಮುಖ್ಯಸ್ಥ ಚಂದ್ರಶೇಖರ್ ಐತಾಳ್ ಇವರು ಕೊಡುಗೆಯಾಗಿ ನೀಡಿದ ಚೇರ್‌ನ್ನು ಕೋಟದ ಗಿಳಿಯಾರು ಹಿರಿಯ ನಾಗರಿಕರ ವೇದಿಕೆಯ ಮೂಲಕ ಮೂಡುಗಿಳಿಯಾರಿನ ಹೊನ್ನಾರಿ ಅಂಗನವಾಡಿ ಕೇಂದ್ರಕ್ಕೆ ವೇದಿಕೆಯ ಅಧ್ಯಕ್ಷ, ರಾಷ್ಟç ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಹಂದಕುoದ ಸೋಮಶೇಖರ ಶೆಟ್ಟಿ ಗಿಳಿಯಾರು ಹೊನ್ನಾರಿ ಅಂಗನವಾಡಿ ಕಾರ್ಯಕರ್ತೆ ಗಂಗಾ ರವರಿಗೆ ಹಸ್ತಾತಂರಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಗೌರವಾಧ್ಯಕ್ಷ ಕೆ. ರಾಜಾರಾಮ್ ಶೆಟ್ಟಿ. ಉಪಾಧ್ಯಕ್ಷರಾದ ಜಿ. ಮಹಬಲ ಹೆರ್ಳೆ. ಕಾರ್ಯದರ್ಶಿ ಜಿ. ಶಂಕರ ಆಚಾರ್. ಜತೆ ಕಾರ್ಯದರ್ಶಿ ಸುಬ್ರಹ್ಮಣ್ಯ ಹೆರ್ಳೆ. ಸದಸ್ಯರಾದ ಜಿ. ಕ್ರಷ್ಣಯ್ಯ ಆಚಾರ್. ಸ್ಥಳೀಯ ಪ್ರಮುಖರಾದ ಕೊಗ್ಗ ಆಚಾರ್ ಹಾಗೂ ಮಕ್ಕಳ ಪೋಷಕರು ಸರ್ವಾಜನಿಕರು ಉಪಸ್ಥಿತರಿದ್ದರು.















Leave a Reply