ಕೋಟ: ವಿನ್ ಲೈಟ್ ಸೋರ್ಟ್ಸ್ ಕ್ಲಬ್ ಪಾರಂಪಳ್ಳಿ ಪಡುಕರೆ ಇವರ ಸಹಯೋಗದೊಂದಿಗೆ ಉದ್ಯಮಿಗಳಾದ ಶಂಕರ್ ಶೆಟ್ಟಿ ಉಡುಪಿ , ಕೆ.ಪಿ ಚಂದ್ರಶೇಖರ್ ಬೆಂಗಳೂರು ಇವರುಗಳ ಮೂಲಕ ಬೆಡ್ಶೀಟ್ ಮತ್ತು ಬರ್ಮುಡಾ ಚಡ್ಡಿ ಮತ್ತು ನೈಟಿ ವಸ್ತ್ರಗಳನ್ನು ಸಾಲಿಗ್ರಾಮದ ಹೊಸ ಬದುಕು ಆಶ್ರಮದ ಮುಖ್ಯಸ್ಥ ವಿನಯಚಂದ್ರ ಸಾಸ್ತಾನ ಇವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಾಲಿಗ್ರಾಮದ ಹೊಸಬದುಕು ಆಶ್ರಮಕ್ಕೆ ನೆರವು















Leave a Reply