
ಬೈಂದೂರು: ಸುಬ್ರಹ್ಮಣ್ಯ ಬಿಜೂರುರವರು ದಿನಾಂಕ 12/07/2023 ರಂದು ಬೈಂದೂರು ತಾಲೂಕು ಕಚೇರಿ ಬಳಿ ಇದ್ದ ಸಮಯದಲ್ಲಿ ಆರೋಪಿತರಾದ ದೇವಿ ಪ್ರಕಾಶ. ಡಿ.ಕೆ ಮತ್ತು ಸುರೇಶ ಬಟವಾಡಿ ಎಂಬುವವರು ಸುಬ್ರಹ್ಮಣ್ಯರವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Reply