Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪರಿಶಿಷ್ಟ ಪಂಗಡ ನಿಧಿಯಿಂದ ಚೆಕ್ ಹಸ್ತಾಂತರ

ಕೋಟತಟ್ಟು ಗ್ರಾಮ ಪಂಚಾಯಿತ ವ್ಯಾಪ್ತಿಯ ಒಂದನೇ ವಾರ್ಡಿನ ಪರಿಶಿಷ್ಟ ಜಾತಿಯ ಶ್ರೀಮತಿ ಇವರ ವಿವಾಹಕ್ಕೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ 25% ನಿಧಿಯಿಂದ 5000 ರೂಪಾಯಿ ಚೆಕ್ಕನ್ನು ಅವರ ಕುಟುಂಬಕ್ಕೆ ನೀಡಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ ಸದಸ್ಯ, ಸತೀಶಕುಂದರ್ ಬಾರಿಕೆರೆ, ಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ್, ಹಾಗೂ ಸಿಬ್ಬಂದಿಗಳಾದ ಶಕೀಲಾ, ಮಮತಾ, ನವೀನ್ ಕುಮಾರ್, ಮನೀಶ್, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *