
ಕೋಟ: ಶ್ರೀ ಕೋಳೆರಾಯ ಫ್ರೆಂಡ್ಸ್ ಕೋಡಿತಲೆ ಇವರು ಕಳೆದ ಗುರುವಾರ ಕೋಡಿತಲೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರಿಗಾಲ ಪಾದಯಾತ್ರೆ ಹಮ್ಮಿಕೊಂಡರು. ಪಂಚಶಕ್ತಿ ಸಂಘದ ಉಪಾಧ್ಯಕ್ಷರಾದ ಸಂದೀಪ ಖಾರ್ವಿಯವರ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಪ್ರಮುಖರಾಗಿ ಶರತ್ ಖಾರ್ವಿ, ರಘು ಖಾರ್ವಿ , ಪ್ರವೀಣ್ ಖಾರ್ವಿ , ನಾಗರಾಜ ಖಾರ್ವಿ ಹಾಗೂ ವಿಜಯ ಖಾರ್ವಿಯವರು ಉಪಸ್ಥಿತರಿದ್ದರು.
Leave a Reply