
ಯೂತ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ) ಅಂಬಲಪಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಂಬಲಪಾಡಿ ಇದರ 46ನೇ ಗಣೇಶೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ರವೀಶ್ ಪೂಜಾರಿ ಕಪ್ಪೆಟ್ಟು ಆಯ್ಕೆ. & ಇತರ ಪಧಾಧಿಕಾರಿಗಳ ಆಯ್ಕೆ ನಡೆಯಿತು.
46ನೇ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಶಶಿಕಾಂತ್ ಶೆಣೈ, ಸಮಿತಿಯ ನೂತನ ಅಧ್ಯಕ್ಷರಾಗಿ ರವೀಶ್ ಪೂಜಾರಿ ಕಪ್ಪೆಟ್ಟು, ಉಪಾಧ್ಯಕ್ಷರಾಗಿ ಉಮೇಶ್ ಎಮ್. ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ಕುಮಾರ್ ಕಪ್ಪೆಟ್ಟು, ಜತೆ ಕಾರ್ಯದರ್ಶಿಗಳಾಗಿ ಗಿರೀಶ್ ಅಮೀನ್ ಕಿದಿಯೂರು,
ಶ್ರೀನಾಥ್ ಪೂಜಾರಿ ಕಪ್ಪೆಟ್ಟು, ರಾಜೇಶ್ ಸುವರ್ಣ ಬಂಕೇರಕಟ್ಟ, ಕೋಶಾಧಿಕಾರಿಯಾಗಿ ಭರತ್ ಕುಮಾರ್ ಕಪ್ಪೆಟ್ಟು & ಇತರ ಸಮಿತಿಯ ಸದಸ್ಯರ ಆಯ್ಕೆ ಮಾಡಲಾಯಿತು.
Leave a Reply