
ಕೋಟ: ಕೋಟ ಶ್ರೀ ವಿರಾಡಿಶ್ವಬ್ರಾಹ್ಮಣ ಸಮಾಜೋಧ್ಧಾರಕ ಸಂಘ ಸಾಲಿಗ್ರಾಮ ಇವರ ವತಿಯಿಂದ ಕಳೆದ ಸಾಲಿನ 2023 ರಲ್ಲಿ ದ್ವಿತೀಯಾ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಶೇ75 ಹಾಗೂ ಶೇ75 ಕಿಂತ ಅಧಿಕ ಅಂಕ ಗಳಿಸಿದ ವಿಧ್ಯಾರ್ಥಿಗಳಿಗೆ ಮತ್ತು
ಸಾಲಿಗ್ರಾಮ ದಿ/ ಗೋಪಾಲ ಕೃಷ್ಣ ಆಚಾರ್ಯ ಗಾಯತ್ರಿ ಇವರ ದತ್ತಿನಿಧಿ ಕಳೆದ ಸಾಲಿನ 2023 ರ. ಎಸ್ಎಸ್ಎಲ್ಸಿ ಅಂತಿಮ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶೇ 85 ಹಾಗೂ ಶೇ 85 ಕ್ಕಿಂತ ಅಧಿಕ ಅಂಕ ಗಳಿಸಿದ ವಿಶ್ವಕರ್ಮ ಸಮಾಜದ ನಮ್ಮ ಸಂಘದ ವ್ಯಾಪ್ತಿಯ ವಿಧ್ಯಾರ್ಥಿಗಳಿಗೆ ವಿಧ್ಯಾನಿಧಿ ನೀಡುವರೇ ಅರ್ಜಿ ಅಹ್ವಾನಿಸಲಾಗಿದೆ.
ಅರ್ಜಿ ಸಂಘದ ಕಛೇರಿಯಲ್ಲಿ ಲಭ್ಯವಿದ್ದು. ಭರ್ತಿಮಾಡಿದ ಅರ್ಜಿಯನ್ನು ಹಿಂದಿರಗಿಸಲು ಕೊನೆಯ ದಿನಾಂಕ 2-9-2023 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ– -9945828775. 9900714598. 9916716877..ಕೆ. ಗಣೇಶ ಆಚಾರ್ಯ ಗಾಯತ್ರಿ ಜುವೆಲ್ಲರ್ಸ ಕುಂದಾಪುರ 9448183642













Leave a Reply