
ಕೋಟ: ಇಲ್ಲಿನ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ ವಿತರಣಾ ಕಾರ್ಯಕ್ರಮ ಇತ್ತೀಚಿಗೆ ಜರಗಿತು.
ಮೂಡುಗಿಳಿಯಾರು ಎಸ್.ಹೆಚ್.ಆರ್.ಎಫ್ ಯೋಗಬನ ಇವರ ವತಿಯಿಂದ ಕೊಡಮಾಡಲಾದ ಐಡಿ ಕಾರ್ಡನ್ನು ಯೋಗಬನದ ನಿರ್ದೇಶಕ ಡಾ.ವಿವೇಕ ಉಡುಪ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಶಾಲಾಮುಖ್ಯ ಶಿಕ್ಷಕ ಪ್ರಭಾಕರ್ ಕಾಮತ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಂಭು ಭಟ್ , ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಅಧ್ಯಾಪವೃಂದ ಉಪಸ್ಥಿತರಿದ್ದರು.
ಇಲ್ಲಿನ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ ಅನ್ನು ಯೋಗಬನದ ನಿರ್ದೇಶಕ ಡಾ.ವಿವೇಕ ಉಡುಪ ಹಸ್ತಾಂತರಿಸಿದರು.













Leave a Reply