
ಕೋಟ: ಇಲ್ಲಿನ ಸಾಸ್ತಾನ ಎಡಬೆಟ್ಟುನ ಶಂಕರನಾರಾಯಣ ಬಾಲ ಭಜಕರ ಭಜನಾ ಮಂಡಳಿ ಇತ್ತೀಚಿಗೆ ಉದ್ಘಾಟನೆಗೊಂಡಿದೆ. ಪಾಂಡೇಶ್ವರ ಗ್ರಾ.ಪಂ ಮಾಜಿ ಅಧ್ಯಕ್ಷೆ ಕಲ್ಪನಾ ದಿನಕರ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಶಶಿಕಲಾ ವಿಜಯ, ನಾಗರಾಜ್ , ಗಣೇಶ್ ದೇವಾಡಿಗ, ಕುಮಾರಿ ಸಾನಿಧ್ಯ ಮತ್ತಿತರರು ಇದ್ದರು. ನಂತರ ಪುಟಾಣಿಗಳಿಂದ ಭಜನಾ ಕಾರ್ಯಕ್ರಮ ನೆರವೇರಿತು.













Leave a Reply