ಕೋಟ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಳಿಬೆಟ್ಟು ಐರೋಡಿ ಇಲ್ಲಿ ಮಕ್ಕಳಿಗೆ ಘನ ಸರ್ಕಾರ ನೀಡಿದ ಶೂ ಸಾಕ್ಸ್‍ಗಳನ್ನು ಶಾಲಾ ಎಸ್‍ಡಿಎಂ.ಸಿ ಅಧ್ಯಕ್ಷೆ ಪೂರ್ಣಿಮಾ ಸತೀಶ್ ಮತ್ತು ಸ್ಥಳೀಯ ಗ್ರಾಮ ಪಂಚಾಯತ್ ಪ್ರತಿನಿಧಿ ಸುಧಾಕರ ಪೂಜಾರಿಯವರು ವಿತರಣೆ ಮಾಡಿದರು.
ಸಮವಸ್ತ್ರದ ದಾನಿಗಳಾದ ರಶ್ಮಿ ರವಿ ಪೂಜಾರಿ ಮತ್ತು ಸುಮತಿ ಪ್ರಕಾಶ್ ಶೆಟ್ಟಿಗಾರ್ ರವರು ಸಮವಸ್ತ್ರಗಳನ್ನು ಮಕ್ಕಳಿಗೆ ವಿತರಿಸಿದರು. ವೇದಿಕೆಯಲ್ಲಿ SDMC ಉಪಾಧ್ಯಕ್ಷರಾದ ವಿಜಯ್ ಪೂಜಾರಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿಎಂ.ಸಿ ಸದಸ್ಯರು, ಪೋಷಕರು ಮತ್ತು ಮಕ್ಕಳು ಉಪಸ್ಥಿತದ್ದರು. ಸಹ ಶಿಕ್ಷಕಿ ಭವಾನಿ ಮತ್ತು ಗೌರವ ಶಿಕ್ಷಕಿ ಅಕ್ಷತಾ ಸಹಕರಿಸಿದರು. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಳಿಬೆಟ್ಟು ಐರೋಡಿ ಇಲ್ಲಿ ಮಕ್ಕಳಿಗೆ ಘನ ಸರ್ಕಾರ ನೀಡಿದ ಶೂ ಸಾಕ್ಸ್‍ಗಳನ್ನು ಶಾಲಾ ಎಸ್‍ಡಿಎಂ.ಸಿ ಅಧ್ಯಕ್ಷೆ ಪೂರ್ಣಿಮಾ ಸತೀಶ್ ಮತ್ತು ಸ್ಥಳೀಯ ಗ್ರಾಮ ಪಂಚಾಯತ್ ಪ್ರತಿನಿಧಿ ಸುಧಾಕರ ಪೂಜಾರಿಯವರು ವಿತರಣೆ ಮಾಡಿದರು.














Leave a Reply