ಕೋಟ: ಕೋಟ ಪಡುಕರೆ ಜೈಹಿಂದ್ ಕ್ರಿಕೆಟಸ್9 ಇದರ ವತಿಯಿಂದ ಇತ್ತೀಚಿಗೆ ಸೆಂಟ್ರೀಂಗ್ ಕೆಲಸದಲ್ಲಿ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾದ ಸಾಲಿಗ್ರಾಮದ ಸುರೇಶ್ ಮೊಗವೀರ ಇವರಿಗೆ ಜೈಹಿಂದ್ ಅನಾರೋಗ್ಯ ನಿಧಿಯಿಂದ 25ಸಾವಿರ ರೂಗಳ ನೆರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮೊತ್ತವನ್ನು ಶ್ರೀ ಮಾತಾ ಆಸ್ಪತ್ರೆ ನಿರ್ದೇಶಕ ಡಾ.ಪ್ರಕಾಶ್ ಸಿ ತೋಳಾರ್ ಸಮ್ಮುಖದಲ್ಲಿ ಅವರ ಕುಟುಂಬಿಕರಿಗೆ ಛಕ್ ಹಸ್ತಾಂತರಿಸಿದರು.
ಜೈಹಿಂದ್ ಕ್ರಿಕೆಟಸ್9 ಪ್ರಮುಖರಾದ ಪ್ರಶಾಂತ್ (ಪಿ.ಸಿ.ಪಚ್ಚ) ಪಡುಕರೆ, ಜೈ ಹಿಂದ್ ಮಣೂರು ನಾಗರಾಜ್ ಮಣೂರು.ಜೈ ಹಿಂದ್ ನ ಅಧ್ಯಕ್ಷ ಅರುಣ್ ಹಾಗೂ ಉಪಾಧ್ಯಕ್ಷ ನಾಗೇಶ್ ಬಂಗೇರ, ಸಚಿನ್ ಮತ್ತಿತರರು ಉಪಸ್ಥಿತರಿದ್ದರು
ಕೋಟ ಪಡುಕರೆ ಜೈಹಿಂದ್ ಕ್ರಿಕೆಟಸ್9 ಇದರ ವತಿಯಿಂದ ಇತ್ತೀಚಿಗೆ ಸೆಂಟ್ರೀಂಗ್ ಕೆಲಸದಲ್ಲಿ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾದ ಸಾಲಿಗ್ರಾಮದ ಸುರೇಶ್ ಮೊಗವೀರ ಇವರಿಗೆ ಜೈಹಿಂದ್ ಅನಾರೋಗ್ಯ ನಿಧಿಯಿಂದ 25ಸಾವಿರ ರೂಗಳ ನೆರವನ್ನು ನೀಡಲಾಯಿತು.














Leave a Reply