ಶ್ರಾವಣ ಮಾಸದ ಕೊನೆಯ ಮಂಗಳವಾರದಂದು ಉಡುಪಿ -ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿರುವ ಉಡುಪಿ -ಪುತ್ತೂರು ಶ್ರೀ ಮಾಸ್ತಿ ಅಮ್ಮ ದೇವಸ್ಥಾನದಲ್ಲಿ ಇಂದು ವಿಶೇಷ ಹೂವಿನ ಅಲಂಕಾರ ಪೂಜೆಯನ್ನು ದೇವಳದ ಅರ್ಚಕರಾದ ರಾಮಚಂದ್ರ ಗಾಂವಸ್ಕರ್ ನೆರವೇರಿಸಿದರು.
ಉಡುಪಿ -ಪುತ್ತೂರು ಶ್ರೀ ಮಾಸ್ತಿ ಅಮ್ಮ ದೇವಸ್ಥಾನದಲ್ಲಿ ಇಂದು ವಿಶೇಷ ಹೂವಿನ ಅಲಂಕಾರ














Leave a Reply