Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

“ಸ್ವಚ್ಚತಾ ಹೀ ಸೇವಾ” ಅಂಗವಾಗಿ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಕೇರಕಟ್ಟ ಅಂಗನವಾಡಿಯಲ್ಲಿ ಶ್ರಮದಾನ

ಸ್ವಚ್ಚತಾ ಹೀ ಸೇವಾ ಅಂಗವಾಗಿ ಅಂಬಲಪಾಡಿ 1 ನೇ ವಾರ್ಡ್ ಬೂತ್ 177ರಲ್ಲಿ ಬೂತ್ ಅಧ್ಯಕ್ಷರು & ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ ನೇತೃತ್ವದಲ್ಲಿ ಬಂಕೇರಕಟ್ಟ ಅಂಗನವಾಡಿಯ ಚಿಣ್ಣರ ಪಾರ್ಕ್ & ಪರಿಸರದಲ್ಲಿ ಶ್ರಮದಾನ ಮಾಡಿ ಸ್ವಚ್ಚ ಮಾಡಲಾಯಿತು.

ಈ ಸಂಧರ್ಭದಲ್ಲಿ ಕಾರ್ಯಕರ್ತರಾದ ಗಣೇಶ್ ಪೂಜಾರಿ & ಅಂಗನವಾಡಿಯ ಹಳೇ ವಿಧ್ಯಾರ್ಥಿಗಳಾದ ನಿಹಾಲ್ , ಸಮರ್ಥ್, ಯಶಸ್ ಶ್ರಮದಾನದಲ್ಲಿ ಭಾಗವಹಿಸಿದ್ದರು‌.

Leave a Reply

Your email address will not be published. Required fields are marked *