Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಅಂತರಾಷ್ಟ್ರೀಯ ಆರ್ಮ್‌ ರೆಸ್ಟಲಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಪಾಂಡೇಶ್ಚರ ಸುರೇಶ್ ಬಿ ಪೂಜಾರಿಗೆ  ಎರಡು ಚಿನ್ನದ ಪದಕ

ಕೋಟ: ಕಳೆದ ೨೬ರಿಂದ ಅಕ್ಟೋಬರ್‌ ೧ರವರೆಗೆ ಮಲೇಶಿಯಾದಲ್ಲಿ ನಡೆದ ಅಂತರಾಷ್ಟ್ರೀಯ ಆರ್ಮ್‌ ರೆಸ್ಟಲಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಸುರೇಶ್ ಬಿ ಪೂಜಾರಿ ಡಿಸ್‌ ಏಬಲ್ಡ್‌ ಪುರುಷರ  95Kg ವಿಭಾಗದಲ್ಲಿ ಸ್ಪರ್ಧಿಸಿ ಎಡ ಕೈ ಹಾಗೂ ಬಲ ಕೈ ಎರಡರಲ್ಲೂ ಚಿನ್ನದ ಪದಕ ಗಳಿಸಿ ಭಾರತಕ್ಕೆ ಎರಡು ಚಿನ್ನದ ಪದಕವನ್ನು ತಂದು ಕೊಡುವ ಮೂಲಕ ಭವ್ಯ ಭಾರತದ ಕೀರ್ತಿಪತಾಕೆಯನ್ನು  ಅಂತಾರಾಷ್ಟ್ರೀಯ ಮಟ್ಟದಲ್ಲಿ   ಹಾರಿಸಿ ಅಂತರಾಷ್ಟ್ರೀಯ ಚಾಂಪಿಯನ್‌ ಆಗಿ ಆಯ್ಕೆ ಆಗಿದ್ದಾರೆ.

ಇವರು ಪಾಂಡೇಶ್ವರ ಗ್ರಾಮದ ಬಾಬು ಪೂಜಾರಿ ಶಾರಧ ಪೂಜಾರಿ ದಂಪತಿಗಳ ಪುತ್ರ. 

Leave a Reply

Your email address will not be published. Required fields are marked *