
ಕೋಟ: ಇಲ್ಲಿನ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದಲ್ಲಿ ವರ್ಷಂಪ್ರತಿಯಿಂದ ಕದಿರು ಸೇವೆ ಕಾರ್ಯಕ್ರಮ ಶ್ರೀ ದೇಗುಲದಲ್ಲಿ ಬುಧವಾರ ಮುಂಜಾನೆ ನಡೆಯಿತು.
ಶ್ರೀ ದೇಗುಲದಲ್ಲಿ ಅರ್ಚಕ ಪ್ರತಿನಿಧಿಗಳ ಕುಟುಂಬಿಕರು,ಸುತ್ತ ಮುತ್ತಲಿನ ಗ್ರಾಮಸ್ಥರು ಶ್ರೀ ದೇಗುಲದಲ್ಲಿ ಕದಿರು ಸೇವೆಯ ಧಾರ್ಮಿಕ ವಿಧಿವಿಧಾನಗಳ ಮೂಲಕ ಮನೆಗೆ ಕೊಂಡ್ಯೊಯ್ದರು.ಈ ವೇಳೆ ಶ್ರೀ ದೇವಿಗೆ ಅಲಂಕಾರ ವಿಶೇಷ ಪೂಜೆ ನೆರವೆರಿಸಲಾಯಿತು.ಅರ್ಚಕ ಪ್ರತಿನಿಧಿಗಳು,ಭಕ್ತಾಧಿಗಳು ಉಪಸ್ಥಿತರಿದ್ದರು.
ಕೋಟ ಅಮೃತೇಶ್ವರಿ ದೇಗುಲದಲ್ಲಿ ಕದಿರು ಸೇವೆ ಕಾರ್ಯಕ್ರಮ ಜರಗಿತು.