
ಕೋಟ: ಹೊಸದಿಲ್ಲಿಯ ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆಯು ನ.2023ರಲ್ಲಿ ನಡೆಸಿದ ಸಿ ಎ ಅಂತಿಮ ಪರೀಕ್ಷೆಯಲ್ಲಿ ನೀರಜಾ ಎಸ್ ಸುವರ್ಣ ತೇರ್ಗಡೆ ಹೊಂದಿದ್ದಾರೆ, ಇವರು ಗುಂಡ್ಮಿ ಸಾಸ್ತಾನದ ಶ್ರೀನಿವಾಸ ಕುಂದರ್ ಹಾಗೂ ವಾರಿಜ.ಎಸ್.ಸುವರ್ಣ ದಂಪತಿಯ ಪುತ್ರಿಯಾಗಿದ್ದಾರೆ, ತಮ್ಮ ಆರ್ಟಿಕಲ್ ಶಿಪ್ ತರಬೇತಿಯನ್ನು ಉಡುಪಿಯ ಸಿ.ಎ ದೇವಾನಂದ & ಕೊ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ.
Leave a Reply