
ಕೋಟ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು, ಇವರು ಮಣಿಪಾಲ ರಜತಾದ್ರಿಯ ವಾಜಪೇಯಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸರ್ಕಾರಿ ನೌಕರರ ಮಕ್ಕಳ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ 2023ನೇ ಸಾಲಿನಲ್ಲಿ ಎಸ್. ಎಸ್. ಎಲ್. ಸಿ. ಶಿಕ್ಷಣದಲ್ಲಿ ಸಾಧನೆಗೈದ ಸಂಪದಳ ಎಸ್ ಹೊಳ್ಳ ಇವರನ್ನು ಪುರಸ್ಕರಿಸಲಾಯಿತು. ಈಕೆ ವಿವೇಕ ವಿದ್ಯಾಸಂಸ್ಥೆ, ಕೋಟದ ವಿದ್ಯಾರ್ಥಿಯಾಗಿದ್ದು, ಮಂಜುಳಾ ಮತ್ತು ಸದಾಶಿವ ಹೊಳ್ಳರವರ ಪುತ್ರಿ.













Leave a Reply