
ಕೋಟ: ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಛೇರಿ ಉಡುಪಿ, ಕ್ಷೇತ್ರಶಿಕ್ಷಾಧಿಕಾರಿಗಳ ಕಛೇರಿ ಉಡುಪಿ ವಲಯ ಹಾಗೂ ಸ. ಪ್ರೌ.ಶಾಲೆ ಅಜ್ಜರಕಾಡು ಆಯೋಜಿಸಿದ ಉಡುಪಿ ಜಿಲ್ಲಾ ಮಟ್ಟದ 50 ಮೀಟರ್ ಬೆಸ್ಟ ಸ್ಟೊçÃಕ್ ಪ್ರೌಢಶಾಲಾ ಈಜು ಸ್ಪರ್ಧೆಯಲ್ಲಿ ಸರಕಾರಿ ಸಂಯುಕ್ತ ಪ್ರೌಢ ಶಾಲೆ ಮಣೂರು ಪಡುಕರೆ ಸಂಸ್ಥೆಯ ಬಾಲಕರ ವಿಭಾಗದಲ್ಲಿ ದಿಗಂತ್ ಆರ್.ಪೂಜಾರಿ ಕೊಟತಟ್ಟು ಪ್ರಥಮ ಸ್ಥಾನ 100 ಮೀಟರ್ ಬೆಸ್ಟ ಸ್ಟೊçÃಕ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತನಾದ ವಿದ್ಯಾರ್ಥಿಗೆ ಹಾಗೂ ಮಾರ್ಗದರ್ಶನ ನೀಡಿದ ಕುಮಾರ್ ದೈಹಿಕ ಶಿಕ್ಷಣ ಶಿಕ್ಷಕರಿಗೆ ಶಾಲಾಭಿವೃದ್ಧಿ ಮತ್ತು ಮೆಲುಸ್ತುವಾರಿ ಸಮಿತಿ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ, ಹಳೆವಿದ್ಯಾರ್ಥಿ ಸಂಘಟನೆಯು ಅಭಿನಂದಿಸಿದೆ.
Leave a Reply