
ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘ ಉಡುಪಿ ಜಿಲ್ಲಾ ಘಟಕ ಪದಾಧಿಕಾರಿಗಳು. ಸಮಾನ ಮನಸ್ಕರು ಒಂದಾಗಿ ಸರಿಸುಮಾರು 600 ಮಕ್ಕಳಿಗೆ ಸಿಹಿ ತಿಂಡಿ ವಿತರಣೆ ಮಾಡಿ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಿದರು.
ಈ ಒಂದು ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಕೃಷ್ಣ ಕೆಪಿಎಸ್ ಗೌರವಾಧ್ಯಕ್ಷರು ನಾಗರಾಜ್ ಶೆಟ್ಟಿ ಗಂಟಿ ಹೊಳೆ . ಹಾಗೂ ನಿರ್ದೇಶಕರಾದ ರೇವತಿ ಕಾಳವರ ಉಪಸ್ಥಿತರಿದ್ದರು.
✍️ವರದಿ ಪುರುಷೋತ್ತಮ್ ಪೂಜಾರಿ













Leave a Reply