
ಕೋಟ: ಕೋಡಿ ಸೇರಿದಂತೆ ವಿವಿಧ ಭಾಗಗಳ ಮಹಿಳಾ ಮೀನು ಕೃಷಿಕರಿಂದ ಪಚ್ಚಿಲೇ ಕೃಷಿ ಅಭಿವೃದ್ಧಿಗೆ ಉಡುಪಿ ಚಿಕ್ಕಮಂಗಳೂರು ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಸಲ್ಲಿಸಲಾಯಿತ್ತು. ಈ ವೇಳೆ ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿಯ ನಿರ್ದೇಶಕ ಸುದಿನ ಕೋಡಿ, ಚೇತನ್ ಪುತ್ರನ್, ಬಿಜೆಪಿ ಮುಖಂಡರು. ಹಾಗೂ ಎಲ್ಲಾ ಪಚ್ಚಿಲೇ ಕೃಷಿಕರು ಉಪಸ್ಥಿತರಿದ್ದರು.













Leave a Reply